ಸಿರಾ: ನಗರಸಭೆ ಚುನಾವಣೆಯಲ್ಲಿ ಸಿರಾ ಶಾಸಕರಾದ ಸಿ.ಎಂ. ರಾಜೇಶ್ ಗೌಡ ರವರ ನೇತೃತ್ವದ ಬಿಜೆಪಿಯ ನಾಲ್ಕು ಜನ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಮೊದಲನೇ ವಾರ್ಡಿನ ರಂಗರಾಜು , 27ನೇ ವಾರ್ಡಿನ ಅಂಬುಜಾಕ್ಷಿ, 28ನೇ ವಾರ್ಡಿನ ಉಮಾ ವಿಜಯರಾಜ್, 30 ನೇ ವಾರ್ಡಿನ ಸ್ವಾತಿ ಮಂಜೇಶ್ ಜಯಭೇರಿ ಬಾರಿಸಿದ್ದಾರೆ
ವರದಿ : ಸಿದ್ದರಾಜು ಟಿ.ಎಚ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy