ತುರುವೇಕೆರೆ: ತಾಲ್ಲೂಕಿನ ಕಛೇರಿ ಮುಂಭಾಗದಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು. ತಾಲ್ಲೂಕು ತಹಶೀಲ್ದಾರ್ ಚಲುವರಾಜು ರಾಷ್ಟ್ರಧ್ವಜ ಹಾಗೂ ನಾಡಧ್ವಜವನ್ನು ಧ್ವಜಾರೋಹಣ ನೆರವೇರಿಸಿದರು
ನಂತರ ಎಲ್ಲಾ ಗಣ್ಯರು ಸೇರಿ ಭುವನೇಶ್ವರಿ ಪೋಟೋ ಗೆ ಪುಷ್ಪಾರ್ಚನೆ ಹಾಗೂ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮೂಲಕ ಉದ್ಘಾಟಿಸಿ. ಮುಖ್ಯ ಬಾಷಣಕಾರಣರವಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೈ ಟಿ ರಾಜಣ್ಣ ಕಾರ್ಯಕ್ರಮ ಕುರಿತು ಕನ್ನಡ ನಾಡಿನ ಎಲ್ಲಿಂದ ಬಂತು ಅದರ ಬಗ್ಗೆ ತಿಳಿಸಿಕೊಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಹಾಗೂ ಉಪಾಧ್ಯಕ್ಷ ವಿನಯ್ ಪ್ರಸಾದ್ ಕನ್ನಡ ನಾಡಿನ ಬಗ್ಗೆ ಎಲ್ಲರೂ ಎಲ್ಲಾ ಕಛೇರಿಯಲ್ಲಿ ಕನ್ನಡವನ್ನೇ ಬಳಸಿ ಹೇಳಿದರು.ತಾಲ್ಲೂಕು ತಹಶೀಲ್ದಾರ್ ಚಲುವರಾಜು ಕೂಡ ಕನ್ನಡ ನಾಡು ನುಡಿಯನ್ನು ವಿವರಿಸಿದರು.
ಎಲ್ಲಾ ಗಣ್ಯರು ಎಲ್ಲರೂ ಸೇರಿ ನಿವೃತ್ತಿ ಶಿಕ್ಷಕ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಮತ್ತು ಆಶಾಕಾರ್ಯಕತರಿಗೆ ಸನ್ಮಾನಿಸಲಾಯಿತು. ಈ ಸಭೆಯ ಸಂದರ್ಭದಲ್ಲಿ .ತಹಶೀಲ್ದಾರ್ ಚಲುವರಾಜು. ತಾಲೂಕು ಪಂಚಾಯಿತಿ ಕಾಯನಿರ್ವಾಹಣಾಧಾಕಾರಿ ಲಿಂಗರಾಜು.ವೈ ಟಿ ರಾಜಣ್ಣ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್. ಉಪಾಧ್ಯಕ್ಷ ವಿನಯ್. ಪಪಂ ಸದಸ್ಯರು ರಾಜಣ್ಣ. ಹೇಮಾವತಿ ರಮೇಶ್. ಚೈತ್ರ ಸ್ವಾಮಿ.ಶಾಲೆಯ ಮಕ್ಕಳು ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ಕ್ಕೆ ಭಾಗಿಯಾಗಿದ್ದಾರು.