ಯೂಟ್ಯೂಬ್ ನಲ್ಲಿ ಲೈಕ್ಸ್ ಕೊಟ್ಟರೆ ಹಣ ಸಿಗುತ್ತದೆ ಎಂದು ನಂಬಿಸಿ ಸೈಬರ್ ಕ್ರಿಮಿನಲ್ ಗಳು ವ್ಯಕ್ತಿಯೊಬ್ಬನಿಂದ 77 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಈ ಘಟನೆ ನಾಗುರದಲ್ಲಿ ನಡೆದಿದೆ. ಸರಿಕೊಂಡ ರಾಜು ಅವರ ನೆಚ್ಚಿನ ಯೂಟ್ಯೂಬ್ ಚಾನೆಲ್ ಗೆ ಲೈಕ್ ಕೊಟ್ಟು ಅದರ ಸ್ಟೀನ್ಶಾಟ್ಗಳನ್ನು ಕಳುಹಿಸುವಂತೆ ಕೇಳಲಾಗಿದೆ.
ನಂತರ ಅವರೊಂದಿಗೆ ಬ್ಯಾಂಕ್ ಖಾತೆಯ ವಿವರಗಳನ್ನು ರಾಜು ಹಂಚಿಕೊಂಡಿದ್ದಾರೆ. ತಕ್ಷಣ ಸೈಬರ್ ಕ್ರಿಮಿನಲ್ ಗಳು ರಾಜು ಅವರ ಬ್ಯಾಂಕ್ ಖಾತೆಯಿಂದ 77 ಲಕ್ಷ ರೂ. ದೋಚಿದ್ದಾರೆ.


