ತುಮಕೂರು: ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಸಿಗ್ನಲ್ ನೀಡದ ಹಿನ್ನೆಲೆ, ಹೆಲಿಪ್ಯಾಡ್ ನಲ್ಲಿ ಅರ್ಧ ಗಂಟೆ ಕಾಲ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾದು ಕುಳಿತ ಘಟನೆ ತುಮಕೂರು ವಿ.ವಿ. ಹೆಲಿಪ್ಯಾಡ್ ನಲ್ಲಿ ನಡೆಯಿತು.
ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂವ್ ಮೆಂಟ್ ಹಿನ್ನೆಲೆ ಈ ನಿರ್ಧಾರ ಮಾಡಲಾಯಿತು. ಏರ್ ಟ್ರಾಫಿಕ್ ಕಂಟ್ರೋಲ್ ರೂಂ ನಿಂಡ ಸಿಗ್ನಲ್ ನೀಡಲಿಲ್ಲ. ಹೀಗಾಗಿ ಹೆಲಿಕಾಪ್ಟರ್ ಟೇಕ್ ಆಫ್ ಆಗದೆ ಮಾಜಿ ಪ್ರಧಾನಿ ಕಾದು ಕುಳಿತುಕೊಳ್ಳುವಂತಾಯಿತು.
ಕಾರಿನಲ್ಲೆ ದೇವೇಗೌಡರು ವಿಶ್ರಾಂತಿ ಮೋರೆ ಹೋಗುವಂತಾಗಿತ್ತು. ಮಳವಳ್ಳಿಯಲ್ಲಿ ನಡೆಯಲಿದ್ದ ಜೆಡಿಎಸ್ ಸಮಾವೇಶಕ್ಕೆ ತೆರಳಲು ದೇವೆಗೌಡ್ರರು ಕಾದಿದ್ದರು. ಹೆಚ್.ಡಿಡಿ ಜೊತೆ ಕಾರ್ಯಕರ್ತರು ಜೊತೆಯಲ್ಲೇ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy