ತುಮಕೂರು ಜಿಲ್ಲೆಯಲ್ಲಿ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಇನ್ನೇನು ಕೆಲವೇ ಹೊತ್ತಿನಲ್ಲಿ ಮತದಾರ ಪ್ರಭುವಿನ ತೀರ್ಪು ಹೊರ ಬೀಳಲಿದೆ.
ತುಮಕೂರು ಜಿಲ್ಲೆಯ 11 ಕ್ಷೇತ್ರದ ಒಟ್ಟು ಮತದಾರರ ವಿವರ:
ಒಟ್ಟು ಮತದಾರರು – 2247932
ಪುರುಷ ಮತಗಳು-1120698
ಮಹಿಳಾ ಮತದಾರರು-1127126
ಇತರೆ – 108
ಜಿಲ್ಲೆಯ 11 ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳು:
ಚಲಾವಣೆಯಾದ ಒಟ್ಟು ಮತಗಳು -1875934
ಪುರುಷರು -948819
ಮಹಿಳೆಯರು – 927095
ಇತರೆ – 20
ಶೇಕಡವಾರು ಮತದಾನ – 83.45%
ಜಿಲ್ಲೆಯಲ್ಲಿ ಚಲಾವಣೆಯಾಗದ ಒಟ್ಟು ಮತಗಳು – 371998.
====================
ಕ್ಷೇತ್ರ – ಚಿಕ್ಕನಾಯಕನಹಳ್ಳಿ
ಒಟ್ಟು ಮತಗಳು -218923
ಪುರುಷ ಮತಗಳು-108645
ಮಹಿಳಾ ಮತಗಳು-110277
ಇತರೆ ಮತಗಳು – 1
ಚಲಾವಣೆಯಾದ ಮತಗಳು-186594
ಪುರುಷ ಮತಗಳು-94629
ಮಹಿಳಾಮತದಾರರು-91964
ಇತರೆ – 1
ಶೇಕಡವಾರು ಮತದಾನ-85.23%
ಚಲಾವಣೆಯಾಗದ ಮತಗಳು-32329
====================
ಕ್ಷೇತ್ರ : ತಿಪಟೂರು
ಒಟ್ಟು ಮತಗಳು-184278
ಪುರುಷ ಮತಗಳು-89502
ಮಹಿಳಾ ಮತಗಳು-94775
ಇತರೆ – 1
ಚಲಾವಣೆಯಾದ ಒಟ್ಟು ಮತಗಳು -154676
ಪುರುಷ ಮತಗಳು-77042
ಮಹಿಳಾ ಮತದಾರರು-77634
ಇತರೆ – 0
ಶೇಕಡವಾರು ಮತದಾನ-83.94%
ಚಲಾವಣೆಯಾಗದ ಮತಗಳು -29602
====================
ಕ್ಷೇತ್ರ : ತುರುವೇಕೆರೆ
ಒಟ್ಟು ಮತಗಳು-182652
ಪುರುಷ ಮತಗಳು- 90932
ಮಹಿಳಾ ಮತಗಳು-91718
ಇತರೆ – 2
ಚಲಾವಣೆಯಾದ ಒಟ್ಟು ಮತಗಳು -156739
ಪುರುಷ ಮತಗಳು-79008
ಮಹಿಳಾಮತದಾರರು-77731
ಇತರೆ – 0
ಶೇಕಡವಾರು ಮತದಾನ-85.81%
ಚಲಾವಣೆಯಾಗದ ಮತಗಳು -25913
====================
ಕ್ಷೇತ್ರ: ಕುಣಿಗಲ್
ಒಟ್ಟು ಮತಗಳು- 198717
ಪುರುಷ ಮತಗಳು-99876
ಮಹಿಳಾ ಮತಗಳು-98839
ಇತರೆ – 3
ಚಲಾವಣೆಯಾದ ಒಟ್ಟು ಮತಗಳು -173261
ಪುರುಷ ಮತಗಳು-88180
ಮಹಿಳಾ ಮತದಾರರು-85081
ಇತರೆ – 0
ಶೇಕಡವಾರು ಮತದಾನ-87.19%
ಚಲಾವಣೆಯಾಗದ ಮತಗಳು -25456
===================
ಕ್ಷೇತ್ರ : ತುಮಕೂರು ನಗರ
ಒಟ್ಟು ಮತಗಳು-258875
ಪುರುಷ ಮತಗಳು-127001
ಮಹಿಳಾ ಮತಗಳು-131848
ಇತರೆ – 26
ಚಲಾವಣೆಯಾದ ಒಟ್ಟು ಮತಗಳು -172964
ಪುರುಷ ಮತಗಳು-85834
ಮಹಿಳಾ ಮತದಾರರು-87130
ಇತರೆ – 0
ಶೇಕಡವಾರು ಮತದಾನ-66.81%
ಚಲಾವಣೆಯಾಗದ ಮತಗಳು-85911
===================
ಕ್ಷೇತ್ರ : ತುಮಕೂರು ಗ್ರಾಮಾಂತರ
ಒಟ್ಟು ಮತಗಳು-208725
ಪುರುಷ ಮತಗಳು-130252
ಮಹಿಳಾ ಮತಗಳು-105454
ಇತರೆ – 19
ಚಲಾವಣೆಯಾದ ಒಟ್ಟು ಮತಗಳು-180898
ಪುರುಷ ಮತಗಳು-90916
ಮಹಿಳಾ ಮತದಾರರು-89974
ಇತರೆ – 8
ಶೇಕಡವಾರು ಮತದಾನ-86.67%
ಚಲಾವಣೆಯಾಗದ ಮತಗಳು -27827
====================
ಕ್ಷೇತ್ರ : ಕೊರಟಗೆರೆ
ಒಟ್ಟು ಮತಗಳು-204598
ಪುರುಷ ಮತಗಳು-102086
ಮಹಿಳಾ ಮತಗಳು-102495
ಇತರೆ – 17
ಚಲಾವಣೆಯಾದ ಒಟ್ಟು ಮತಗಳು -172751
ಪುರುಷ ಮತಗಳು-87223
ಮಹಿಳಾ ಮತದಾರರು-85527
ಇತರೆ – 1
ಶೇಕಡವಾರು ಮತದಾನ-84.43%
ಚಲಾವಣೆಯಾಗದ ಮತಗಳು -31847
===================
ಕ್ಷೇತ್ರ : ಗುಬ್ಬಿ
ಒಟ್ಟು ಮತಗಳು-181086
ಪುರುಷ ಮತಗಳು-90483
ಮಹಿಳಾ ಮತಗಳು-90592
ಇತರೆ – 11
ಚಲಾವಣೆಯಾದ ಒಟ್ಟು ಮತಗಳು-158690
ಪುರುಷ ಮತಗಳು-80197
ಮಹಿಳಾ ಮತದಾರರು-78490
ಇತರೆ – 3
ಶೇಕಡವಾರು ಮತದಾನ-87.63%
ಚಲಾವಣೆಯಾಗದ ಮತಗಳು -22396
===================
ಕ್ಷೇತ್ರ : ಶಿರಾ
ಒಟ್ಟು ಮತಗಳು-223604
ಪುರುಷ ಮತಗಳು-112795
ಮಹಿಳಾ ಮತಗಳು-110796
ಇತರೆ – 13
ಚಲಾವಣೆಯಾದ ಒಟ್ಟು ಮತಗಳು* -187375
ಪುರುಷ ಮತಗಳು-95668
ಮಹಿಳಾ ಮತದಾರರು-91703
ಇತರೆ – 4
ಶೇಕಡವಾರು ಮತದಾನ-83.80%
ಚಲಾವಣೆಯಾಗದ ಮತಗಳು -36229
===================
ಕ್ಷೇತ್ರ : ಪಾವಗಡ
ಒಟ್ಟು ಮತಗಳು-193007
ಪುರುಷ ಮತಗಳು-98963
ಮಹಿಳಾ ಮತಗಳು-94034
ಇತರೆ – 10
ಚಲಾವಣೆಯಾದ ಒಟ್ಟು ಮತಗಳು-166063
ಪುರುಷ ಮತಗಳು-85556
ಮಹಿಳಾ ಮತದಾರರು-80507
ಶೇಕಡವಾರು ಮತದಾನ-86.04%
ಚಲಾವಣೆಯಾಗದ ಮತಗಳು -26944
===================
ಕ್ಷೇತ್ರ : ಮಧುಗಿರಿ
ಒಟ್ಟು ಮತಗಳು-193467
ಪುರುಷ ಮತಗಳು-97163
ಮಹಿಳಾ ಮತಗಳು-96299
ಇತರೆ – 5
ಚಲಾವಣೆಯಾದ ಒಟ್ಟು ಮತಗಳು-165923
ಪುರುಷ ಮತಗಳು-84566
ಮಹಿಳಾಮತದಾರರು-81354
ಇತರೆ – 3
ಶೇಕಡವಾರು ಮತದಾನ-85.76%
ಚಲಾವಣೆಯಾಗದ ಮತಗಳು -27544.
ಅಂಚೆ ಮತ ಎಣಿಕೆ ಆರಂಭ:
ಚಿಕ್ಕನಾಯಕನಹಳ್ಳಿಯಲ್ಲಿ ಸಚಿವ ಮಾಧುಸ್ವಾಮಿ ಮುನ್ನಡೆ.
ತಿಪಟೂರು ಷಡಕ್ಷರಿ ಮುನ್ನಡೆ.
ತುರುವೇಕೆರೆ ಮಸಾಲಾ ಜಯರಾಂ ಮುನ್ನಡೆ.
ಕುಣಿಗಲ್ ಡಾ.ರಂಗನಾಥ್ ಮುನ್ನಡೆ.
ತುಮಕೂರು ನಗರ ಜ್ಯೋತಿ ಗಣೇಶ್ ಮುನ್ನಡೆ.
ತುಮಕೂರು ಗ್ರಾಮಾಂತರ ಜೆಡಿಎಸ್ ಗೌರಿಶಂಕರ್ ಮುನ್ನಡೆ.
ಕೊರಟಗೆರೆ ಕಾಂಗ್ರೆಸ್ ನ ಪರಮೇಶ್ವರ್ ಮುನ್ನಡೆ.
ಗುಬ್ಬಿ ಬಿಜೆಪಿ ದಿಲೀಪ್ ಕುಮಾರ್ ಮುನ್ನಡೆ.
ಶಿರಾ ಕಾಂಗ್ರೆಸ್ ನ ಟಿ.ಬಿ. ಜಯಚಂದ್ರ ಮುನ್ನಡೆ.
ಪಾವಗಡ ಜೆಡಿಎಸ್ ನ ತಿಮ್ಮರಾಯಪ್ಪ ಮುನ್ನಡೆ.
ಮಧುಗಿರಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಮುನ್ನಡೆ.
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಮತ ಎಣಿಕೆ ಕೇಂದ್ರಕ್ಕೆ ಆಗಮನ.
ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಆಗಮನ.
ಬಿ.ವೈ ವಿಜಯೇಂದ್ರ ಗೆಲುವಿಗಾಗಿ ವಿಶೇಷ ಪೂಜೆ.
ಯಡಿಯೂರು ಸಿದ್ದಲಿಂಗೇಶ್ವರನಿಗೆ ವಿಶೇಷ ಪೂಜೆ.
ಬೆಳಗ್ಗೆಯಿಂದ ಸಿದ್ದಲಿಂಗೇಶ್ವರನಿಗೆ ರುದ್ರಾಭೀಷೇಕ, ಸಹಸ್ರಬಿಲ್ವಾರ್ಚನೆ ಪೂಜೆ.
ಯಡಿಯೂರು ಸಿದ್ದಲಿಂಗೇಶ್ವರ ಮಾಜಿ ಸಿಎಂ ಯಡಿಯೂರಪ್ಪ ಮನೆ ದೇವರು.
ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ.
ಇಂದು ಹನ್ನೊಂದು ಕ್ಷೇತ್ರಗಳ ಮತ ಎಣಿಕೆಗೆ ಸಖಲ ಸಿದ್ದತೆ.
ಕಲ್ಪತರು ನಾಡಲ್ಲಿ ಕದನ ಕಲಿಗಳ ಭವಿಷ್ಯ ಇಂದು ನಿರ್ಧಾರ.
ತುಮಕೂರಿನ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಎಣಿಕೆ ಕಾರ್ಯ.
ವಿಶ್ವವಿದ್ಯಾಲಯದ ಕಲಾ ವಿಜ್ಞಾನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿದ್ದತೆ.
ಮತೆಣಿಕೆ ಕಾರ್ಯಕ್ಕೆ ಅಗತ್ಯ ಸಿದ್ದತೆ ಮಾಡಿಕೊಂಡಿರುವ ಜಿಲ್ಲಾಡಳಿತ.
ಮಧ್ಯಾಹ್ನ 12 ಗಂಟೆ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಲಭ್ಯ.
ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ ಕ್ಷೇತ್ರ.
ಕಲಾ ಕಾಲೇಜಿನಲ್ಲಿ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರ.
ವಿಜ್ಞಾನ ಕಾಲೇಜಿನಲ್ಲಿ ಕುಣಿಗಲ್, ಗುಬ್ಬಿ, ತುಮಕೂರು ನಗರ, ತುಮಕೂರು ಗ್ರಾಮಾಂತರ ಕ್ಷೇತ್ರ.
ಮೂರು ಕಡೆಗಳಲ್ಲಿ 11 ಕ್ಷೇತ್ರಗಳ ಮತ ಎಣಿಕೆ ಕಾರ್ಯದ ಸಿದ್ದತೆ.
ಪ್ರತಿ ಕ್ಷೇತ್ರದಲ್ಲಿ 14 ಇವಿಎಂ ಟೇಬಲ್ ನಂತೆ ಒಟ್ಟು 154 ಟೇಬಲ್ ಸಿದ್ದತೆ.
ಅಂಚೆ ಮತಪತ್ರ ಎಣಿಕೆಗೆ 30 ಟೇಬಲ್ ಸೇರಿ ಒಟ್ಟು 184 ಟೇಬಲ್ ನಲ್ಲಿ ಮತ ಎಣಿಕೆ ನಡೆಯಲಿದೆ
ಮತ ಎಣಿಕೆಗಾಗಿ 651 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.
5 ಡಿವೈಎಸ್ಪಿ, 17 ಇನ್ಸಪೆಕ್ಟರ್, 33 ಸಬ್ ಇನ್ಸ್ ಪೆಕ್ಟರ್, 55 ಎಎಸ್ಐ.
275 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಬಳಕೆ.
ಈ ನಡುವೆ ಹೆಚ್ಚಿನ ಭದ್ರತೆಗೆ ಕೇಂದ್ರೀಯ ಭದ್ರತಾ ಪಡೆ ನಿಯೋಜನೆ
ಮೊದಲು ಅಂಚೆಮತ ಪತ್ರ ಎಣಿಕೆ ಬಳಿಕ ವಿದ್ಯುನ್ಮಾನ ಮತ ಎಣಿಕೆಗೆ ಸಿದ್ದತೆ.
ಒಟ್ಟು 187 ಸುತ್ತಿನಲ್ಲಿ ನಡೆಯುವ ಮತ ಎಣಿಕೆ:
ಗುಬ್ಬಿ 15, ತಿಪಟೂರು16 ತುರುವೇಕೆರೆ16, ತುಮಕೂರು ಗ್ರಾಮಾಂತರ16, ಕೊರಟಗೆರೆ17, ಪಾವಗಡ17, ಮಧುಗಿರಿ-17, ಚಿಕ್ಕನಾಯಕನಹಳ್ಳಿ18, ತುಮಕೂರು ನಗರ18, ಶಿರಾ19 ಸುತ್ತಿನಲ್ಲಿ ಮತ ಎಣಿಕೆ.
ರಾಜ್ಯದ ಗಮನ ಸೆಳೆದ ಮೂರು ಕ್ಷೇತ್ರಗಳು:
ತುಮಕೂರು ಜಿಲ್ಲೆ ಕಲ್ಪತರು ನಾಡಿನ ಹನ್ನೊಂದು ಕ್ಷೇತಗಳ ಪೈಕಿ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮೂರು ಕ್ಷೇತ್ರಗಳು ರಾಜ್ಯದ ಗಮನ ಸೆಳೆದಿವೆ..,
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪರ್ಧಿಸಿರುವ ತಿಪಟೂರು ಕ್ಷೇತ್ರ ಕುತೂಹಲ ಮೂಡಿಸಿದೆ. ಪಠ್ಯ ಪರಿಷ್ಕರಣೆಯ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದರು. ಅವರ ಗೆಲುವು ಸೋಲಿನ ಬಗ್ಗೆ ಇಡೀ ರಾಜ್ಯ, ಶೈಕ್ಷಣಿಕ ವಲಯ ಕುತೂಹಲದಿಂದ ಕಾದಿದೆ. ಇಲ್ಲಿ ಕಾಂಗ್ರೆಸ್ ನ ಷಡಕ್ಷರಿ ನೇರ ಸ್ಪರ್ಧಿಯಾಗಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಹಣಾ ಹಣಿ ಇದೆ…,
ಇನ್ನೂ ತಮ್ಮ ಮಾತುಗಳಿಂದಲೇ ರೈತರು, ಸ್ವಾಮೀಜಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಚಿವ ಜೆ.ಸಿ.ಮಾಧುಸ್ವಾಮಿ ಸಹ ಕುತೂಹಲದ ಕ್ಷೇತ್ರವಾಗಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದ್ದು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ.
ಅಲ್ಲದೇ ಮುಖ್ಯಮಂತ್ರಿ ಗಾದಿಗೆ ಹತ್ತಿರದಲ್ಲಿರುವ ಕೊರಟಗೆರೆ ಕ್ಷೇತ್ರದ ಡಾ.ಜಿ.ಪರಮೇಶ್ವರ್ ಅವರ ಫಲಿತಾಂಶವನ್ನು ಸಹ ಇಡೀ ರಾಜ್ಯ ಕುತೂಹಲದಿಂದ ಗಮನಿಸುತ್ತಿದೆ. ಇಲ್ಲಿ ಜೆಡಿಎಸ್ ನೇರ ಸ್ಪರ್ಧೆ ಒಡ್ಡಿದ್ದು ಮೂರು ಕ್ಷೇತ್ರಗಳಲ್ಲೂ ಜನರಿಗೆ ಯಾರ ಪರ ಒಲಿವಿದೆ ಕಾದು ನೋಡಬೇಕಿದೆ…,
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy