ತಿಪಟೂರು: 2023 –24 ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಕೃಷ್ಣಕುಮಾರ್ ಮತ್ತು ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಅವರಿಗೆ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಶ್ರೀನಿವಾಸರವರು ಪದಗ್ರಹಣ ಮಾಡಿದರು.
ಗೆಸ್ಟ್ ಆಗಿ. ಫಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ನಾಗೇಂದ್ರ ಪ್ರಸಾದ್, ಡಿಸ್ಟ್ರಿಕ್ಟ್ ಸೆಕ್ರೆಟರಿ ಗಣೇಶ್, ಜೋನ್ ಗೌರ್ನರ್ ಉಮೇಶ್ ಅಸಿಸ್ಟೆಂಟ್ ಗೌರ್ನರ್ ರಾಜಶೇಖರ್, ಜೋನ್ ಸೆಕ್ರೆಟರಿ ವಾಸಿಮ್, ಸಹಯೋಗ ಡೈರೆಕ್ಟರ್ ಬಿಳಿಗೆರೆ ಶಿವಕುಮಾರ್ ಮತ್ತು ತಿಪಟೂರಿನ ಎಲ್ಲ ರೋಟೋರಿಎನ್ ಹಾಜರಿದ್ದರು.
ಈ ವೇಳೆ ಕೃಷ್ಣಪ್ರಸಾದ್ ಮತ್ತು ಅರುಣ್ ಕುಮಾರ್ ಮಾತನಾಡಿ, ಮುಂದಿನ ವರ್ಷದ ಸಮಾಜಮುಖಿ ಚಟುವಟಿಕೆಗಳನ್ನು ಹುಡುಕಿ ಶಾಲೆಗಳಿಂದ ಹೊರಹೊಳಿದ ಮಕ್ಕಳನ್ನು ಹುಡುಕಿ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವುದು ತಿಪಟೂರು ರೋಟೋರಿಯ ಮುಖ್ಯ ಉದ್ದೇಶ ಎಂದು ತಿಳಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA