ಗುಬ್ಬಿ: ಅಣ್ಣಪ್ಪ ಎಂಬ 38 ವರ್ಷ ವಯಸ್ಸಿನ ಯುವಕರೊಬ್ಬರು ನಾಪತ್ತೆಯಾಗಿದ್ದು, ಇವರು ಪತ್ತೆಯಾದರೆ ತಕ್ಷಣವೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಸಿ ಹರಿವೇಸಂದ್ರ ಚೇಳೂರು ಹೋಬಳಿ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಯ ನಿವಾಸಿಯಾಗಿರುವ ಅಣ್ಣಪ್ಪ, ನರಸಿಂಹಯ್ಯ ಎಂಬವರ ಪುತ್ರರಾಗಿದ್ದಾರೆ.
ಸಾಧಾರಣ ಮೈ ಬಣ್ಣ ಹೊಂದಿರುವ ಇವರು ಸುಮಾರು 65 ಕೆ.ಜಿ. ದಪ್ಪ, 5 ಅಡಿ ಎತ್ತರ ಹೊಂದಿದ್ದಾರೆ.
ಯುವಕ ಮಾನಸಿಕ ಅಸ್ವಸ್ಥರಾಗಿದ್ದಾರೆ. ಇವರನ್ನು ಯಾರಾದರೂ ಕಂಡಲ್ಲಿ ಕೂಡಲೇ ಕೆಳಗಿನ ಸಂಖ್ಯೆಗೆ ಕರೆ ಮಾಡಿ ತಿಳಿಸಲು 9108972205, /9743928209 / 9900304746 / 7022993080 ಕೋರಲಾಗಿದೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


