ತುಮಕೂರು: ಗುರು ದತ್ತಾತ್ರೇಯ ಜಯಂತಿಯ ಪ್ರಯುಕ್ತ ದತ್ತಮಾಲಾಧಾರಿಗಳು ಹಾಗೂ ಬಜರಂಗದಳದ ವತಿಯಿಂದ ಜಿಲ್ಲೆ ತಿಪಟೂರು ತಾಲೂಕು ಚಿತ್ತೂರ್ ನಗರದಲ್ಲಿ ದತ್ತ ಪೀಠಕ್ಕೆ ಯಾತ್ರೆ ನಡೆಯಿತು.
ತಿಪಟೂರು ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಬಳಿ ತಿಪ್ಟೂರ್ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀಧರ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ಸಮವಸ್ತ್ರ ಮಾಲಾಧಾರಿಗಳಿಗೆ ಶುಭ ಹಾರೈಸಿದರು. ಬಳಿಕ ನಗರದಲ್ಲಿ ಯಾತ್ರೆ ನಡೆಸಲಾಯಿತು.
ಯಾತ್ರೆಯ ವೇಳೆ ಕುಮಾರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಶ್ರೀಧರ್ ವಿನಯ್ ತಿಪಟೂರು ಮಾಲಾಧಾರಿಗಳನ್ನು ತಿಪಟೂರು ಹಾಸನ ಸರ್ಕಲ್ ಬಳಿವರೆಗೂ ಪಾದಯಾತ್ರೆ ಮೂಲಕ ತೆರಳಿ ಕಳುಹಿಸಿ ಕೊಟ್ಟು ಶುಭ ಹಾರೈಸಿದರು.
ವರದಿ: ಆನಂದ್ ತಿಪಟೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700