ಬಿಗ್ ಬಾಸ್ ಖ್ಯಾತಿಯ ಸೋನುಗೌಡ ಶಾರ್ಟ್ ಶರ್ಟ್ ಮತ್ತು ಶಾರ್ಟ್ ಆಗಿರೋ ಜೀನ್ಸ್ ಅನ್ನು ಧರಿಸಿ ಡಾನ್ಸ್ ಮಾಡಿದ್ದು, ಸೋನುಗೌಡ ಡಾನ್ಸ್ ಗೆ ಪಡ್ಡೆ ಹುಡುಗರು ಕಂಗಾಲಾಗಿದ್ದಾರೆ.
ಇತ್ತೀಚೆಗೆ ಗೋವಾ ವೆಕೇಷನ್ ಗೆ ಹೋಗಿದ್ದ ಸೋನುಗೌಡ ಈ ವೇಳೆ, ಶೂಟ್ ಮಾಡಿದ್ದ ರೀಲ್ಸ್ ಗಳನ್ನು ಈಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ‘ನೆನೆಪಿರಲಿ’ ಸಿನಿಮಾದ ‘ಹಾಡಿಗೆ ಹೃದಯ ಬಯಸುವ ಸುಖದ ಚಿತ್ರಕ್ಕೆ’ ಹಾಡಿಗೆ ಕುಣಿದು ರಂಜಿಸಿದ್ದಾರೆ.
ಸೋನುಗೌಡ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕ್ಯಾಡ್ಬರೀಸ್ ಸಿನಿಮಾದಲ್ಲಿ ಸೋನುಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಸೋನು ಹೆಜ್ಜೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಫ್ಲಾಟ್ ಫಾರ್ಮ್ ಗಳಲ್ಲಿ ಬೆಳೆದ ನಟಿ ಸೋನು ಗೌಡ ಅವರು, ರೀಲ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ತಮ್ಮ ರೀಲ್ಸ್ ಗಳಿಗಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ವಿಡಿಯೋದಲ್ಲಿ ಸೋನುಗೌಡ ಹಾಟ್ ಅವತಾರದಲ್ಲಿ ರಂಜಿಸಿದ್ದಾರೆ.
View this post on Instagram
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


