ತುಮಕೂರು: ವಿವಿಯಲ್ಲಿ ಸ್ನಾತಕೋತ್ತರ ಜೈನ ಡಿಪ್ಲೋಮ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ.
ಒಂದು ವರ್ಷದ ಎರಡು ಸೆಮಿಸ್ಟರ್ ಗಳ ಈ ಕೋರ್ಸ್ ನ ಪ್ರತಿ ಸೆಮಿಸ್ಟರ್ ನಲ್ಲಿಎರಡು ಪತ್ರಿಕೆ ಇರುತ್ತವೆ. ವಾರಕ್ಕೆಎರಡು ದಿನ ತಲಾ ಎರಡು ಗಂಟೆಗಳ ತರಗತಿ ನಡೆಯಲಿದೆ.
ವಯಸ್ಸಿನ ನಿರ್ಬಂಧವಿಲ್ಲ. ಯಾವುದೇ ಪದವೀಧರರಾದರೂ ಸೇರಬಹುದು.ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನ. ವಿವಿಯ ವೆಬ್ ಸೈಟ್: http://tumkuruniversity.ac.in/ ಅರ್ಜಿ ಸಲ್ಲಿಸಬಹುದು.
ಆಸಕ್ತರು ಡಾ.ವೆಂಕಟರೆಡ್ಡಿರಾಮರೆಡ್ಡಿ: 8904464268, ಡಾ.ಎಸ್.ಪಿ.ಪದ್ಮಪ್ರಸಾದ್: 9448768567 ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296