ವ್ಯಕ್ತಿಯೊಬ್ಬ ಹೆಬ್ಬಾವಿನೊಂದಿಗೆ ಸರಸವಾಡಲು ಹೋಗಿ ಅಪಾಯಕ್ಕೆ ಸಿಲುಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬೆಚ್ಚಿಬೀಳಿಸುವಂತಿದೆ.
ಟ್ವಿಟರ್ ಖಾತೆ @Poonam_1992 ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿದ್ದಾರೆ.
15 ಸೆಕೆಂಡ್ ನ ಈ ವಿಡಿಯೋ ಭಯಾನಕವಾಗಿದೆ. ವ್ಯಕ್ತಿ ಹೆಬ್ಬಾವಿಗೆ ಮುತ್ತಿಕ್ಕಲು ಮುಂದಾದ್ದಾನೆ. ಈ ವೇಳೆ ಹೆಬ್ಬಾವು ಆತನ ಮುಖಕ್ಕೆ ಗಟ್ಟಿಯಾಗಿ ಕಚ್ಚಿ ಹಿಡಿದುಕೊಂಡಿದೆ. ಹೆಬ್ಬಾವಿನ ಹಲ್ಲು ಆತನ ಕೆನ್ನೆಯೊಳಗೆ ಇಳಿದಿದ್ದು, ಆತ ಎಷ್ಟು ಪ್ರಯತ್ನಿಸಿದರೂ ಹಲ್ಲು ಹೊರ ಬಾರದೇ ಆತ ನರಳಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
शायद रील बनाने का शौक़ महंगा पड़ गया 😂😂#RedAlert #Encounter #Spirit #BanSabarmatiInJNU #OneNationOneElection #vivoX200Series #HimalayaAtWAC pic.twitter.com/Z50K88DV2X
— PoonamSharma (@Poonam_1992) December 12, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx