nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026
    Facebook Twitter Instagram
    ಟ್ರೆಂಡಿಂಗ್
    • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್
    • ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್
    • ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ
    • ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!
    • ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲು
    • ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು
    • ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?
    • ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಅನರ್ಹರಿಗೆ ಕೋಕ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ
    ಕೊರಟಗೆರೆ February 6, 2026

    ಕೊರಟಗೆರೆ ಜಿ.ಪಂ. 4, ತಾ.ಪಂ. 15 ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆ; ಹೊಸ ಪಟ್ಟಿ ಪ್ರಕಟ

    By adminFebruary 6, 2026No Comments2 Mins Read
    koratagere

    ಕೊರಟಗೆರೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪೂರ್ಣಗೊಳಿಸಿದೆ. ಹೊಸ ಪಟ್ಟಿಯನ್ನು ಗೆಜೆಟ್‌ ನಲ್ಲಿ ಪ್ರಕಟಿಸಿದೆ.

    ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 4ಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು 15ಕ್ಕೆ ನಿಗದಿಪಡಿಸಲಾಗಿದೆ.


    Provided by
    Provided by

    ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲಾಗಿದೆ. ಪಟ್ಟಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆ ಪ್ರದೇಶಗಳನ್ನು ಕೈಬಿಟ್ಟು ಗಡಿ ಗುರುತಿಸಲಾಗಿದೆ. ಹಾಗಾಗಿ ಈ ಹಿಂದೆ ತಾಲ್ಲೂಕು ಪಂಚಾಯಿತಿಗೆ ಗುರುತಿಸಿದ್ದ 16 ಕ್ಷೇತ್ರಗಳನ್ನು ಈಗ 15ಕ್ಕೆ ಇಳಿಕೆ ಮಾಡಲಾಗಿದೆ.

    ತಾ.ಪಂ ಕ್ಷೇತ್ರ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಗ್ರಾಮಗಳು:

    ತೋವಿನಕೆರೆ: ತೋವಿನಕೆರೆ, ಮುದಿಗೌಡನಹಳ್ಳಿ, ಬಡಮುದ್ರನಪಾಳ್ಯ, ಬೋರಯ್ಯನಹಟ್ಟಿ, ದೊಡ್ಡ ಸಂಜೀವೆಗೌಡನಪಾಳ್ಯ, ಚಿಕ್ಕಸಂಜೀವೆಗೌಡನಪಾಳ್ಯ, ಬಿಸಾಡಿಹಳ್ಳಿ, ಕಣಿವೆ ಹೊಸಹಳ್ಳಿ, ದೊಡ್ಡಗೌಡನ ಪಾಳ್ಯ, ಅಷ್ಟೇನಹಳ್ಳಿ, ಕುರಿಹಳ್ಳಿ, ಬೋರಪ್ಪನಹಟ್ಟಿ, ಸೂರೇನಹಳ್ಳಿ, ಚಿಕ್ಕವೆಂಕಟದಾಸೇಗೌಡನ ಪಾಳ್ಯ, ಕಲ್ಲುವೀರನಹಟ್ಟಿ, ಚಿಕ್ಕಣ್ಣನಹಳ್ಳಿ, ಮರಾಠಿಗರಪಾಳ್ಯ, ಚಿಕ್ಕರಸನಹಳ್ಳಿ, ದೇವರಹಳ್ಳಿ, ಕಬ್ಬಿಗೆರೆ, ವೆಂಕಟರಮಣನಹಳ್ಳಿ, ಓಬನಹಳ್ಳಿ.

    ಬೂದಗವಿ: ಬೂದಗವಿ (ಸಿದ್ಧರಬೆಟ್ಟ), ಮರೇನಾಯಕನಹಳ್ಳಿ, ಘಟೈತಿಮ್ಮನಹಳ್ಳಿ, ನೇಗಲಾಲ ಮಾರೀಪಾಳ್ಯ, ಅನುವಲು, ಬೆಂಡೋಣೆ, ಗೌಜಗಲ್ಲು, ಮಲ್ಲೇ ಕಾವು ಗೌರಿಕಲ್ಲು, ದೊಗನಹಳ್ಳಿ, ಚನ್ನರಾಯನದುರ್ಗ, ದೊಡ್ಡತಿಮ್ಮನಹಳ್ಳಿ, ಕುಮಟೇನಹಳ್ಳಿ, ಜೋನಿಗಹಳ್ಳಿ, ಹಂಚಿಮಲ್ಲನಹಳ್ಳಿ, ಜುಂಜರಾಮನಹಳ್ಳಿ ಇತರೆ ಗ್ರಾಮ.

    ತುಂಬಾಡಿ: ಬೈರೇನಹಳ್ಳಿ, ಬಿರದೇನಹಳ್ಳಿ, ಸುಣ್ಣಕಲ್ಲರಪಾಳ್ಯ, ಪೆಮ್ಮೆದೇವರಹಳ್ಳಿ, ಟಿ. ಗೊಲ್ಲಹಳ್ಳಿ ಮಜರೆ ಪಕೀರಪ್ಪನ ಪಾಳ್ಯ, ಟಿ. ಗೊಲ್ಲಹಳ್ಳಿ ಕೆಳಗಲ ಲಂಬಾಣಿ ತಾಂಡ, ಟಿ. ಗೊಲ್ಲಹಳ್ಳಿ ಮೇಗಲ ಲಂಬಾಣಿ ತಾಂಡ, ಮುಗೊಂಡನಹಳ್ಳಿ, ಮುಸುವಿನಕಲ್ಲು, ದಾಸರಹಳ್ಳಿ ಪುಟ್ಟಮನಪಾಳ್ಯ, ಆಶ್ರಮ ತಾಂಡ, ಲಂಬಾಣಿತಾಂಡ, ಕುರುಡುಗೋನಹಳ್ಳಿ, ಎತ್ತುಗೋನಹಳ್ಳಿ, ಜನತಾ ಕಾಲೋನಿ, ಕಲ್ಕೆರೆ, ರಂಗನಹಳ್ಳಿ, ಗೂಬಲಗುಟ್ಟಿ, ಬಾಲೆನಹಳ್ಳಿ, ಭಕ್ತರಹಳ್ಳಿ, ಬುರುಗನಹಳ್ಳಿ, ಮಲಪನಹಳ್ಳಿ, ಬಂಡೇನಹಳ್ಳಿ, ವಡಗೆರೆ ಲಂಬಾಣಿ ತಾಂಡ, ಚೀಲಗೊಂಡನಹಳ್ಳಿ, ಯಾದಗೆರೆ, ಮಹಂತಗೋನಹಳ್ಳಿ, ರಂಗನಹಳ್ಳಿ, ಗರಗದೊಡ್ಡಿ.

    ಅಕ್ಕಿರಾಂಪುರ: ಅಕ್ಕಿರಾಂಪುರ, ಹೊಸಹಳ್ಳಿ, ಕಾದಿಲಾಪುರ, ಭದಯ್ಯನಪಾಳ್ಯ, ಕತ್ರಿನಾಗೇನಹಳ್ಳಿ, ಆರ್. ವೆಂಕಟಾಪುರ ಸೋಂಪುರ, ಗೌರಗಾನಹಳ್ಳಿ, ಕ್ಯಾಶವಾರ, ರೆಡ್ಡಿಹಳ್ಳಿ, ಬಸವನಹಳ್ಳಿ.

    ಬೈಚಾಪುರ: ಬೈಚಾಪುರ, ರಾಯವಾರ, ಹೊಳೆ ವೆಂಕಟಾಪುರ, ಚಿಕ್ಕನಹಳ್ಳಿ, ಗೊಲ್ಲರಹಟ್ಟಿ, ಬುಡೇನಹಳ್ಳಿ, ಗೊಲ್ಲರಹಟ್ಟಿ, ಗೊಡ್ರಹಳ್ಳಿ, ಭಕ್ತರಹಳ್ಳಿ, ಅರಸಾಪುರ, ಅಗ್ರಹಾರ, ಲಂಬಾಣಿತಾಂಡ, ಅರಸಾಪುರ, ಹೊಸಪಾಳ್ಯ, ಬೈರೇನಹಳ್ಳಿ ಕಳ್ಳಿಪಾಳ್ಯ.

    ಬೊಮ್ಮಲದೇವಿಪುರ: ಬೊಮ್ಮಲದೇವಿಪುರ, ಚಟ್ಟೇನಹಳ್ಳಿ ಪಾಳ್ಯ, ಕರಿಚಿಕ್ಕನಹಳ್ಳಿ, ಮಲ್ಲಯ್ಯನಪಾಳ್ಯ, ಲಿಂಗದವೀರನಹಳ್ಳಿ, ತಿಗಳರಪಾಳ್ಯ, ಕದರಯ್ಯನಪಾಳ್ಯ, ಅವಲಯ್ಯನಪಾಳ್ಯ, ಬ್ಯಾಡರಹಳ್ಳಿ, ಅಕ್ಕಾಜಿಹಳ್ಳಿ, ಹೊಸಪಾಳ್ಯ, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಅವುದಾರನಹಳ್ಳಿ, ಮುದ್ದನಹಳ್ಳಿ, ಗಂಗೇನಹಳ್ಳಿ, ಚುಂಚೇನಹಳ್ಳಿ, ಮಾದೇನಹಳ್ಳಿ, ಗಿಡಚಿಕ್ಕನಹಳ್ಳಿ, ಕಾಶಾಪುರ, ಸಿದ್ದಲಿಂಗನಪಾಳ್ಯ, ರಾಜಿಪಾಳ್ಯ, ಹಕ್ಕಿ-ಪಿಕ್ಕಿ ಕಾಲೋನಿ, ಲಲಿತಕಾಲೋನಿ.

    ಹೊಳವನಹಳ್ಳಿ: ಹೊಳವನಹಳ್ಳಿ, ಕರಕಲಘಟ್ಟ, ದುಗ್ರೇನಹಳ್ಳಿ, ಹರಪ್ಪಗೊಂಡನಹಳ್ಳಿ, ಕುರುಬರಹಳ್ಳ, ಹನುಮೇನಹಳ್ಳಿ, ಬಿಳೇಕಲ್ಲಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ.

    ಬುಕ್ಕಪಟ್ಟಣ: ಬುಕ್ಕಪಟ್ಟಣ ಮಜರೆ ಗೊಲ್ಲರಹಟ್ಟಿ, ಮಾರುತ ನಗರ, ಶ್ರೀನಿವಾಸಪುರ, ಹೊಸಪಾಳ್ಯ, ಹರಿಜನ ಕಾಲೋನಿ, ಸೀಗಿರನಹಟ್ಟಿ, ಜಗನ್ನಾಥಪುರ, ನವಿಲು ಕುರಿಕೆ, ದಮಗಲಯ್ಯನಪಾಳ್ಯ, ಜನತಾ ಕಾಲೋನಿ, ಥರಟಿ, ಅಜ್ಜಿಹಳ್ಳಿ ಭೋವಿಕಾಲೋನಿ, ಚನ್ನಪಟ್ಟಣ, ದೊಡ್ನನರಸಯ್ಯನಪಾಳ್ಯ, ತಿಗಳರಪಾಳ್ಯ, ಕುರಿತಿಮ್ಮನಹಳ್ಳಿ, ಕಲ್ಲುಮನೆ ತೋಟ, ಗೊಲ್ಲದೇವರಹಳ್ಳಿ, ಕಂಬದಹಳ್ಳಿ.

    ಮಣುವಿನಕುರಿಕೆ: ಕುರಂಕೋಟೆ, ಬಂಡೇನಹಳ್ಳಿ, ಬೊರಯ್ಯನಹಟ್ಟಿ, ಕುರುಬರಹಳ್ಳಿ, ಶಂಭೋನಹಳ್ಳಿ, ಬಿಕ್ಕೇಗುಟ್ಟಿ, ದಾಸಲುಕುಂಟೆ, ಹೊಲತಾಳು, ಮಣುವಿನಕುರಿಕೆ, ಗೊಂದಿಹಳ್ಳಿ, ಬರಕ, ವೀರೋಬನಹಳ್ಳಿ, ವೆಂಕಣನಹಳ್ಳಿ, ಗಟ್ಟಿಗೊಲ್ಲಹಳ್ಳಿ, ಹರೇಜೇನಹಳ್ಳಿ, ಮಹಲಿಂಗನಹಳ್ಳಿ, ಗಟ್ಟಿಹಳ್ಳಿ, ಗಾಂಧಿನಗರ.

    ಎಲೆರಾಂಪುರ: ನೀಲಗೊಂಡನಹಳ್ಳಿ, ಇರಕಸಂದ್ರ ಕಾಲೋನಿ, ಮಣೂರು, ತಿಮ್ಮನಹಳ್ಳಿ, ಹನುಮಂತಪುರ, ಹೊನ್ನೇನಹಳ್ಳಿ, ಗೊಲ್ಲರಹಟ್ಟಿ, ದೊಡ್ಡಪಾಲನಹಳ್ಳಿ ಹೊಸಹಳ್ಳಿ, ಚಿಕ್ಕಪಾಲನಹಳ್ಳಿ, ದೊಡ್ಡಪಾಲನಹಳ್ಳಿ ಮಜರೆ ಸೀಗೇಪಾಳ್ಯ, ಹೊಸಕೋಟೆ, ಎಲೆರಾಂಪುರ, ಗೊಲ್ಲರಟ್ಟಿ, ಇರಕಸಂದ್ರ, ಮೂಡ್ಡಕರೆ ಪಾಳ್ಯ, ಸಿಂಗ್ರಿಹಳ್ಳಿ, ಎಸ್. ಗೊಲ್ಲಹಳ್ಳಿ, ಚಿಕ್ಕದೊಡ್ಡವಾಡಿ, ಕರಿದುಗ್ರನಹಳ್ಳಿ, ಬೈಚೇನಹಳ್ಳಿ, ಡಿ. ನಾಗೇನಹಳ್ಳಿ, ಸಿದ್ಧಾಪುರ, ತಂಗನಹಳ್ಳಿ, ವಡ್ಡರಹಳ್ಳಿ.

    ಕ್ಯಾಮೇನಹಳ್ಳಿ: ಬಿದಲೋಟಿ, ಕ್ಯಾಮೇನಹಳ್ಳಿ, ಹೊಸಹಳ್ಳಿ, ಶಾಂತಲಿಂಗಯ್ಯನಪಾಳ್ಯ, ಕೋಡ್ಲಹಳ್ಳಿ, ಹುಚ್ಚವೀರನಹಳ್ಳಿ, ಗುಟ್ಟೇಕೆಂಪನ ಪಾಳ್ಯ, ಬಂಡೇ ಪಾಳ್ಯ, ಜನತಾ ಕಾಲೋನಿ, ರಾವುತನಹಳ್ಳಿ, ತಿಗಳರಪಾಳ್ಯ, ತಿಮ್ಮನಾಯಕನಹಳ್ಳಿ, ಕರೇಗೌಡನಪಾಳ್ಯ.

    ಪಾತಗಾನಹಳ್ಳಿ: ಪಾತಗಾನಹಳ್ಳಿ, ಕ್ಯಾತಗಾನಹಳ್ಳಿ, ಗಿಡ್ಡಯ್ಯನಪಾಳ್ಯ, ಮೂಡಲಪಾಳ್ಯ, ಗೊಲ್ಲರಹಳ್ಳಿ, ಸಿಂಗನಪಾಳ್ಯ, ವೈರಸಂದ್ರ, ರಾಯಪುರ, ತಿಗಳರಹಳ್ಳಿ, ಬೆಂಗಳಮ್ಮನಹಳ್ಳಿ, ಪುಣ್ಯಸಂದ್ರ, ತಾರೇಹಳ್ಳಿ, ಹರಿಜನಕಾಲೋನಿ, ಕುರುಬರಪಾಳ್ಯ, ಪಟ್ನದೇವರಪಾಳ್ಯ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕುಡಿಯುವ ನೀರಿಲ್ಲದೆ ಹಸು ಸಾವು: ಹನುಮನಾಯಕನ ಪಾಳ್ಯದಲ್ಲಿ ನೀರಿಗೆ ಹಾಹಾಕಾರ

    May 22, 2026

    ಕರ್ನಾಟಕ ರಾಜ್ಯ ರೈತ ಸಂಘ: ಕೊರಟಗೆರೆ ನಗರ ನೂತನ ಘಟಕ ಸ್ಥಾಪನೆ

    May 21, 2026

    ಕೊರಟಗೆರೆ: ದ್ವಿಚಕ್ರ ವಾಹನದ ಮೇಲೆ ಬಿದ್ದ ಗೂಡ್ಸ್ ವಾಹನ: ಸವಾರ ಸಾವು

    May 21, 2026

    Leave A Reply Cancel Reply

    Our Picks

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026

    ಭೀಕರ ರಸ್ತೆ ಅಪಘಾತ: ತೆಲುಗು ನಟ ಭರತ್ ಕಾಂತ್ ಸಾವು

    May 13, 2026

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತಿ ಅಂಚಿನಲ್ಲಿರುವ ಮುಖ್ಯೋಪಾಧ್ಯಾಯ ಅರೆಸ್ಟ್

    May 25, 2026

    ಬೆಂಗಳೂರು: ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ ಬೆಂಗಳೂರು ಉತ್ತರದ ಸರ್ಕಾರಿ…

    ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಹೈಕಮಾಂಡ್ ಬುಲಾವ್

    May 25, 2026

    ಸೇಡು ತೀರಿಸಿಕೊಳ್ಳಲು ವರ್ಷದ ಬಳಿಕ ಅದೇ ಅಪ್ರಾಪ್ತೆ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ–ಇಬ್ಬರು ಆರೋಪಿಗಳ ಬಂಧನ

    May 25, 2026

    ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರಲ್ಲಿ ಮುಳುಗಿ 11 ಮಂದಿ ಸಾವು!

    May 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.