ತುಮಕೂರು: ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಪ್ರಮಾಣ ಪತ್ರವನ್ನು ವಿತರಿಸಿದರು.
ತುಮಕೂರು ಲೋಕಸಭಾ ಕ್ಷೇತ್ರ ವಿವರ:
* ಗೆಲುವು : ವಿ.ಸೋಮಣ್ಣ ( ಬಿಜೆಪಿ ಅಭ್ಯರ್ಥಿ)
* ಸೋಲು : ಎಸ್.ಪಿ.ಮುದ್ದಹನುಮೇಗೌಡ (ಕಾಂಗ್ರೆಸ್ ಅಭ್ಯರ್ಥಿ)
* ವಿ.ಸೋಮಣ್ಣ, ಬಿಜೆಪಿ ಅಭ್ಯರ್ಥಿ – 7,20,946 ಪಡೆದ ಮತಗಳು
* ಎಸ್.ಪಿ.ಮುದ್ದಹನುಮೆಗೌಡ, ಕಾಂಗ್ರೆಸ್ ಅಭ್ಯರ್ಥಿ, 5,45,352 ಪಡೆದ ಮತಗಳು
* ಒಟ್ಟು1,75,594 ಮತಗಳ ಅಂತರದಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ.
ಸತತವಾಗಿ ಎಣಿಕೆಯ ಎಲ್ಲಾ 18 ಸುತ್ತಗಳಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದ ವಿ.ಸೋಮಣ್ಣ.