ಬೀದರ್: ಔರಾದ ತಾಲೂಕು ಮಾದಿಗ ಸಮುದಾಯ ವತಿಯಿಂದ ಇಂದು ಹಸಿರು ಕ್ರಾಂತಿಯ ಹರಿಕಾರರಾದ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಚರಿಸಲಾಯಿತು.
ಸಮಾಜದ ಮುಖಂಡರಾದ ಅಶೋಕ್ ದರ್ಬಾರ್, ಸುಧಾಕರ ಕೊಳ್ಳುರ, ಬಸವರಾಜ್ ಮಾಳಿಗೆ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಸುಧಾಕರ ಕೊಳ್ಳುರ, ಅಶೋಕ ದರಬಾರೆ, ಬಸವರಾಜ್ ಮಾಳ್ಗೆ, ಅನಿಲ್ ಹೋಳ್ಕರ್, ಸಂಜು ಮಾನಕಾರೆ, ರಾಜು, ಜೈವಂತ, ಸಿಮೋನ, ಕಾಶಿನಾಥ, ಸಂಜು, ದಯಾನಂದ, ಮಾರುತಿ, ಜಾನ್ಸನ್, ಕಮಲ್ ಹಾಸನ್, ಶಿವರಾಜ್, ಮುಂತಾದರೂ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW