ಛತ್ತೀಸ್ ಗಢ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ 90 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನವು ನವೆಂಬರ್ 7, 2023 ರಂದು ನಡೆಯಲಿದೆ ಮತ್ತು ಎರಡನೇ ಹಂತದ ಮತದಾನವು ನವೆಂಬರ್ 17, 2023 ರಂದು ನಡೆಯಲಿದೆ. 2023, ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
ಮೊದಲ ಸುತ್ತಿನ ಮತದಾನ ನಾಮಪತ್ರ ಸಲ್ಲಿಕೆ ಪ್ರಾರಂಭ ದಿನ: 13, ಅಕ್ಟೋಬರ್ 2023 ನಾಮಪತ್ರ ಸಲ್ಲಿಕೆ ಕೊನೆ ದಿನ: 20, ಅಕ್ಟೋಬರ್ 2023 ನಾಮಪತ್ರ ಹಿಂಪಡೆಯಲು ಕೊನೆಯ ದಿನ: 23, ಅಕ್ಟೋಬರ್ 2023 ಎರಡನೇ ಸುತ್ತಿನ ಮತದಾನ
ನಾಮಪತ್ರ ಸಲ್ಲಿಕೆ ಪ್ರಾರಂಭ ದಿನ: 21, ಅಕ್ಟೋಬರ್ 2023 ನಾಮಪತ್ರ ಸಲ್ಲಿಕೆ ಕೊನೆಯ ದಿನ: 30, ಅಕ್ಟೋಬರ್ 2023 ನಾಮಪತ್ರ ಹಿಂಪಡೆಯಲು ಕೊನೆಯ ದಿನ 2ನೇ ನವೆಂಬರ್ 2023.


