ಯಾದಗಿರಿ: ತಂಜಿಮ್ ಉಲ್ ಮುಸ್ಲೆಮಿನ್ ಮತ್ತು ಬೈತುಲ್ ಮಾಲ್ ಜಿಲ್ಲಾ ಅಧ್ಯಕ್ಷ, ನಗರದ ಕಾಂಗ್ರೆಸ್ ಮುಖಂಡ ಲಾಯಕ್ ಹುಸೇನ್ ಬಾದಲ್ ಮಂಗಳವಾರ ನಿಧನರಾಗಿದ್ದಾರೆ.
69 ವರ್ಷ ವಯಸ್ಸಿನ ಲಾಯಕ್ ಹುಸೇನ್ ಬಾದಲ್ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಅಂತ್ಯಕ್ರಿಯೆ ಪ್ರಾರ್ಥನೆಯನ್ನು ಮಂಗಳವಾರ ಸಂಜೆ 5 ಗಂಟೆಗೆ ಅಸರ್ ಮಸೀದಿ ಚೌಕ್ ಹುಸೇನಿ ಆಲಂ ಗಾಂಧಿ ಚೌಕ್ ಸಮೀಪ ಸಲ್ಲಿಸಲಾಗುವುದು. ಹಜರತ್ ಸೈಯದ್ ಶಾ ಜೀವನ್ ಶಾ ಖಬರಸ್ತಾನ್ ದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


