ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೇಷ ರಾಶಿ👇🏻
ಸಾಲ ಮರುಪಾವತಿ ಮಾಡಿದ ಸಮಾಧಾನ ಸಣ್ಣ ಪ್ರವಾಸ ಕೈಗೊಳ್ಳುವಿರಿ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಶುಭ ಸಂಜೆ 8.
ವೃಷಭ ರಾಶಿ 👇🏻
ಇಷ್ಟ ವಸ್ತುಗಳ ಖರೀದಿ ಮಾಡಿದಿರಿ
ಕ್ರೀಡಾ ಆಸಕ್ತರಿಗೆ ಶುಭ ಪುಣ್ಯಕ್ಷೇತ್ರಗಳ ಭೇಟಿ ಸ್ವಾಗ್ರಾಮಕ್ಕೆ ಮನೆ ಬದಲಾಯಿಸುವ ಯೋಜನೆ,ಶುಭ ಸಂಖ್ಯೆ 2
ಮಿಥುನ ರಾಶಿ👇🏻
ಮಕ್ಕಳಿಂದ ನಿಮ್ಮ ಪ್ರತಿಷ್ಠೆ ಹೆಚ್ಚುವುದು
ಉದ್ಯೋಗ ಕ್ಷೇತ್ರದಲ್ಲಿ ಗೌರವ ಬರುತ್ತದೆ. ಮಿತ್ರರಿಂದ ಮನೆ ಖರೀದಿಗೆ ಮಾರ್ಗದರ್ಶನ ಸಿಗಲಿದೆ
ಶುಭ ಸಂಖ್ಯೆ :9
ಕಟಕ ರಾಶಿ👇🏻
ದಿನಸಿ ವ್ಯಾಪಾರದಲ್ಲಿ ಲಾಭ ಪುಸ್ತಕ ವ್ಯಾಪಾರದಲ್ಲಿ ಮಾಧ್ಯಮ ಆದಾಯ
ಉತ್ತಮ ಆದಾಯ ಬರುವುದು ಶುಭ ಸಂಖ್ಯೆ :1
ಸಿಂಹ ರಾಶಿ 👇🏻
ದಾಂಪತ್ಯದಲ್ಲಿ ಅನ್ಯೂನತೆ ಮುಂದುವರಿಯಲಿದೆ. ಕೋರ್ಟ್ ವಿಷಯದಲ್ಲಿ ಜಯ. ನಿಮ್ಮ ಕಡೆಗೆ ಕಣ್ಣಿನ ಸಮಸ್ಯೆ ಸಾಧ್ಯತೆ. ಶುಭ ಸಂಖ್ಯೆ:7
ಕನ್ಯಾ ರಾಶಿ 👇🏻
ಶಿಕ್ಷಕ ವೃತ್ತಿಯವರಿಗೆ ಶುಭ ಸುದ್ದಿ
ಅನಿರೀಕ್ಷಿತ ಧನ ಲಾಭ ಆಗುವುದು
ವಾಣಿಜ್ಯ ಇಲಾಖೆಯಲ್ಲಿರುವವರಿಗೆ ಉತ್ತಮ ದಿನ ಶುಭ ಸಂಖ್ಯೆ :3
ತುಲಾ ರಾಶಿ👇🏻
ಮಾತಿನಲ್ಲಿ ಹಿಡಿತವಿರಲಿ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಿ ಅಧಿಕಾರಿಗಳಿಂದ ತೊಂದರೆ ಉಂಟಾಗಬಹುದು. ಶುಭ ಸಂಜೆ :3
ವೃಶ್ಚಿಕ ರಾಶಿ 👇🏻
ಸನ್ಮಾನ ಸಮಾರಂಭಕ್ಕಾಗಿ ಪ್ರಯಾಣ
ಉದರ ಸಂಬಂಧಿ ರೋಗದಲ್ಲಿ ವ್ಯತ್ಯಾಸ, ಕಿರುತೆರೆ ಕ್ಷೇತ್ರದ ಕಲಾವಿದರಿಗೆ ಶುಭಫಲ ಶುಭ ಸಂಖ್ಯೆ:4
ಧನುಷ ರಾಶಿ 👇🏻
ನೃತ್ಯ ತರಬೇತಿದಾರರು ಗೌರವಕ್ಕೆ ಪಾತ್ರರಾಗುತ್ತಾರೆ
ಸಂಗೀತಗಾರರಿಗೆ ಸನ್ಮಾನ, ಫಲದಾರರೊಂದಿಗೆ ಸೌಹಾರ್ದತೆ ಪ್ರಯತ್ನಿಸಿ. ಶುಭ ಸಂಖ್ಯೆ :5
ಮಕರ ರಾಶಿ👇🏻
ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ
ಹಣಕಾಸಿನ ವ್ಯವಹಾರದಲ್ಲಿ ಸಾಧಾರಣ ಸ್ಥಿತಿ
ವಾಹನಗಳ ವ್ಯಾಪಾರದಲ್ಲಿ ಲಾಭ
ಶುಭ ಸಂಖ್ಯೆ:5
ಕುಂಭ ರಾಶಿ 👇🏻
ಕೋರ್ಟ್ ಕಾರ್ಯದಲ್ಲಿ ಯಶಸ್ವಿ ಗೃಹಪಯೋಗಿ ವಸ್ತು ವ್ಯಾಪಾರದಲ್ಲಿ ಆದಾಯ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಶುಭ ಶುಭ ಸಂಖ್ಯೆ :1
ಮೀನ ರಾಶಿ 👇🏻
ಆಭರಣದ ತಯಾರಿಕೆಗೆ ಹೆಚ್ಚು ಬೇಡಿಕೆ
ಹಣಕಾಸಿನ ವ್ಯವಹಾರದಲ್ಲಿ ಎಚ್ಚರ ವಹಿಸಿ. ಸ್ನೇಹಿತ ವರ್ಗದಿಂದ ಧನ ಸಹಾಯ ಶುಭ ಸಂಖ್ಯೆ :9
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490



