ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಯವರು ಸೀಬಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶಾಸಕರಾದ ಡಾ.ಸಿ.ಎಂ.ರಾಜೇಶ್ ಗೌಡರವರು ನಾರು ನಿಗಮ ಮಂಡಳಿ ಅಧ್ಯಕ್ಷರು ಬಿ.ಕೆ.ಮಂಜಣ್ಣ, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರು ಎಸ್.ಆರ್.ಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷರು ರಂಗಸ್ವಾಮಿ, ನಗರ ಅಧ್ಯಕ್ಷರು ವಿಜಯರಾಜ್, ರಘು, ಯುವ ಗ್ರಾಮಾಂತರ ಮೋರ್ಚಾ ಅಧ್ಯಕ್ಷರು ಮದು ಯಾದವ್, ಮುದಿಮಡು ಮಂಜಣ್ಣ, ಯಲಿಯೂರು ಮಂಜಣ್ಣ ರವರು, ನಟರಾಜ್, ಸತ್ಯನಾರಾಯಣ, ನರೇಂದ್ರ, ಸಂತೋಷ್, ಮೂಗನಹಳ್ಳಿ ರಾಮು, ಕರಿಯಣ್ಣ, ಸೋರೆಕುಂಟೆ ರಘು, ಕಿಟ್ಟಪ್ಪ, ಮಂಜುನಾಥ್, ಲಿಂಗರಾಜು ಮುಂತಾದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700