ದೊಡ್ಡೇರಿ: ಗ್ರಾಮದಲ್ಲಿ ಇರುವ ಈರೆಕೆರೆ ಲಕ್ಷ್ಮಿ ಪುರ ಕೆರೆ ನಾಗೇನಹಳ್ಳಿ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ದೊಡ್ಡೇರಿ ಗೊಲ್ಲರಹಟ್ಟಿ ಗಿರಿಗೊಂಡನಹಳ್ಳಿ ಲಕ್ಷ್ಮಿ ಪುರದ ಗ್ರಾಮಸ್ಥರು ಗಳಿಂದ ಎಲ್ಲಾ ಕೆರೆಗಳಿಗೆ ಬಾಗಿನ ಅರ್ಪಣೆ ಮತ್ತು ಶ್ರೀ ಕೋಡಿಲಿಂಗೇಶ್ವರ ಪಾರ್ವತಿ ಗಂಗಾದೇವಿ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಚಂದ್ರಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷ ರಾದ ಮಂಜುನಾಥ್ ಮಾರಣ್ಣ, ಡಿ.ಎಂ.ಪುಟ್ಟೇಶ್ ಜಯಕುಮಾರ್ ಇನ್ನೂ ಮುಂತಾದವರು ಭಾಗವಹಿಸಿದರು
ವರದಿ: ದೊಡ್ಡೇರಿ ಮಹಾಲಿಂಗಯ್ಯ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700