ನಾಡಿನಾದ್ಯಂತ ಇಂದು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಶ್ರಾವಣ ಮಾಸವೂ ಹೌದು. ಚಿನ್ನಾಭರಣ ಖರೀದಿ ಮಾಡುವ ಮನಸ್ಸು ಮಾಡುವುದು ಸಹಜ. ವಿವಿಧ ನಗರಗಳಲ್ಲಿ ಚಿನ್ನ ಬೆಳ್ಳಿ ಧಾರಣೆ ಎಷ್ಟಿದೆ ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ.
ಬೆಂಗಳೂರು ಚಿನಿವಾರ ಪೇಟೆಯಲ್ಲಿ ನಿನ್ನೆ ವಹಿವಾಟು ಕೊನೆಗೊಂಡಾಗ ಸ್ಟಾಂಡರ್ಡ್ ಚಿನ್ನ (99.5 ಪರಿಶುದ್ಧ) 10 ಗ್ರಾಂಗೆ 72,600 ರೂಪಾಯಿ ಇತ್ತು. ಆಭರಣ ಚಿನ್ನದ ದರ ಗ್ರಾಂಗೆ 6,715 ರೂಪಾಯಿ ಇತ್ತು. ಇನ್ನು ಬೆಳ್ಳಿ ಸ್ಪಾಟ್ಗೆ ಕಿಲೋ ಒಂದರ ದರ 82,900 ರೂಪಾಯಿ ಇತ್ತು.
ಇದೇ ವೇಳೆ ಮುಂಬಯಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿದರ ಕಿಲೋಗೆ 80,921 ರೂಪಾಯಿ ಇತ್ತು. ಸ್ಟಾಂಡರ್ಡ್ ಚಿನ್ನದ (99.5 ಪರಿಶುದ್ಧ) ದರ 10 ಗ್ರಾಂಗೆ 70,510 ರೂಪಾಯಿ, ಅಪರಂಜಿ ಚಿನ್ನ 10 ಗ್ರಾಂಗೆ 70,793 ರೂಪಾಯಿ ಇತ್ತು.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 71,500 ರೂಪಾಯಿ.
ಮಂಗಳೂರು- 71,500 ರೂಪಾಯಿ.
ಮೈಸೂರು- 71,500 ರೂಪಾಯಿ.
ಚೆನ್ನೈ- 71,500 ರೂಪಾಯಿ.
ಮುಂಬೈ- 71,500 ರೂಪಾಯಿ.
ದೆಹಲಿ- 71,650 ರೂಪಾಯಿ.
ಕೋಲ್ಕತ- 71,500 ರೂಪಾಯಿ.
ಹೈದರಾಬಾದ್- 71,500 ರೂಪಾಯಿ.
ಕೇರಳ- 71,500ರೂಪಾಯಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q