ಹುಳಿಯಾರಿನ ಜ್ಞಾನಜ್ಯೋತಿ ಆಂಗ್ಲ ಪ್ರೌಢಶಾಲೆಗೆ ಇಂದು ಪ್ರಕಟವಾದ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭ್ಯವಾಗಿದೆ.
ಒಟ್ಟು 34 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅತ್ಯುನ್ನತ ಶ್ರೇಣಿಯಲ್ಲಿ(A+) 12 ವಿದ್ಯಾರ್ಥಿಗಳು ,ಪ್ರಥಮ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕೆ.ಎಮ್.ಪ್ರೀತಿ- 610,ಕಲ್ಯಾಣ ಪ್ರಭು M.V.- 609, ವಚನ- 603, ಶ್ವೇತಾ ಡಿ.ವಿ.-602 ಇವರುಗಳು 600 ಮೇಲೆ ಅಂಕಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ಸುಮನ್- 599, ಪ್ರಜ್ವಲ್- 598 ,ಗೌತಮಿ- 594,ಇಂಚರ- 593,ದೀಪ್ತಿ- 585, ಸಹನ ಶಂಕರ್- 573, ಸ್ನೇಹ- 566,ಕಿರಣ್- 563, ಶ್ವೇತಾ- 562 ,ವರ್ಷ- 560, ಸುಮಿತ್- 560, ಪ್ರಜ್ವಲ್- 558, ಧ್ರುವ- 558 , ಮುತ್ತುರಾಜ್- 557, ಮಿಥುನ್ -557, ಆಕಾಶ- 553 ,ವಿಜಯ್ ಸಾಗರ- 546, ತೇಜಸ್ವಿನಿ- 537, ಕನಕಲಕ್ಷ್ಮಿ- 533 ,ಶಶಾಂಕ್- 528, ಪುಟ್ಟೇಗೌಡ- 521 ,ಹರ್ಷ- 518 ,ಕಲಂದರ್- 509, ಶ್ರೀನಿವಾಸ್ -505 ಈ ವಿದ್ಯಾರ್ಥಿಗಳು 500ರ ಮೇಲೆ ಅಂಕಗಳಿಸಿದವರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಧಾ,ಅಧ್ಯಕ್ಷರಾದ ಕೆ.ಸಿ.ಶಿವಣ್ಣ, ಮುಖ್ಯೋಪಾಧ್ಯಾಯರಾದ ಗಿರೀಶ್ ಸೇರಿದಂತೆ ಶಿಕ್ಷಕರುಗಳು ಹಾಗೂ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5