ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದ ಕಣಿವೆ ಮಾರಮ್ಮ ಜಾತ್ರೆಯ ಮಹೋತ್ಸವದ ಸಲುವಾಗಿ ಇಂದು ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಅರಿಶಿನಗುಂಡಿ ಗ್ರಾಮದಲ್ಲಿನ ಹೆಸರಾಂತ ಕಣಿವೆ ಮಾರಮ್ಮನ ದ್ವಾರಬಾಗಿಲನ್ನು ಹಿರಿಯೂರು ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಬಿ.ಸಿ. ಪಾಪಣ್ಣ ನವರು ಅರಿಶಿನಗುಂಡಿ ಕಣಿವೆ ಮಾರಮ್ಮನ ದ್ವಾರಬಾಗಿಲು ಉದ್ಘಾಟನೆಗೆ ಚಾಲನೆ ನೀಡುವ ಮೂಲಕ ಕಣಿವೆ ಮಾರಮ್ಮನ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಅರಿಶಿನ ಗುಂಡಿ ಕಣಿವೆ ಮಾರಮ್ಮನ ಅರ್ಚಕರು ಆಡಳಿತ ಅಧಿಕಾರಿಗಳು ಬಿ ಸಿ ಪಾಪಣ್ಣ ನವರನ್ನು ಸನ್ಮಾನಿಸಿ ಗೌರವಿಸಿದರು .
ಈ ಸಂಧರ್ಭದಲ್ಲಿ ಕಣೆವೆ ಮಾರಮ್ಮ ದೇವಸ್ಥಾನದ ಅರ್ಚಕರು , ಆಡಳಿತ ಅಧಿಕಾರಿಗಳು, ಗ್ರಾಮದ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5