ಹಾದನೂರು: ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮದಲ್ಲಿ ಕೋತಿಗಳು ಹಾವಳಿಗಳಿಂದ ಮನೆಯ ದಿನಸಿ ಪದಾರ್ಥಗಳನ್ನು ನಾಶವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಎತ್ತಿಗೆ ಗ್ರಾಮದಲ್ಲಿ ಕೋತಿಗಳಿಂದ ಜನರು ಭಯ ಪಟ್ಟುವಂತೆ ವಾತಾವರಣ ನಿರ್ಮಾಣವಾಗಿದೆ. ಜನರು ಜಮೀನಿಗೆ ಕೆಲಸ ಮಾಡಲು ಹೋದ ಸಮಯದಲ್ಲಿ ಕೋತಿಗಳು ಮನೆಯ ಚಾವಣಿ ಅಂಚು ತೆಗೆದುಕೊಂಡು ಮನೆಯ ಒಳಗಡೆಯಲ್ಲಿ ಮನೆಯಲ್ಲಿ ಇಂದ ಸಾಮಾನುಗಳನ್ನು ಪದಾರ್ಥ ನಾಶಮಾಡಿ ನಂತರ ಜನರು ಕೋತಿಗಳನ್ನು ಓಡಿಸಲು ಹೋದರೆ ಜನರನ್ನೇ ಓಡಿಸಿಕೊಂಡು ಬರುತ್ತವೆ ಎಂದರು.
ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಲವು ಬಾರಿ ಅರ್ಚಿಯನ್ನು ನೀಡಿದ್ದರು ಕೂಡ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಮಾಧ್ಯಮ ಜೊತೆ ಹೇಳಿಕೊಂಡು.
ವರದಿ: ಚಂದ್ರಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700