nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ

    June 21, 2025

    ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    June 21, 2025

    ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

    June 21, 2025
    Facebook Twitter Instagram
    ಟ್ರೆಂಡಿಂಗ್
    • ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ
    • ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
    • ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ
    • ಯುವ ನಟನಿಗೆ 22 ಲಕ್ಷ ರೂಪಾಯಿ ವಂಚನೆ: ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಗಂಭೀರ ಆರೋಪ
    • ಗರ್ಭಿಣಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ!
    • ದನ ಮೇಯಿಸಲು ಹೋಗಿದ್ದ ಮಹಿಳೆ ಹುಲಿ ದಾಳಿಗೆ ಬಲಿ
    • ನನ್ನಲ್ಲಿರುವ ಮಾಹಿತಿ ಬಹಿರಂಗ ಪಡಿಸಿದರೆ ಸರ್ಕಾರದ ಅಡಿಪಾಯ ಅಲುತ್ತದೆ: ಬಿ.ಆರ್. ಪಾಟೀಲ್ ಆಡಿಯೋ ವೈರಲ್
    • ನಂಬರ್ ಪ್ಲೇಟ್ ನ್ನೂ ಬಿಡದೇ ಕೆಎಸ್ ಆರ್ ಟಿಸಿ ಮೇಲೆ ಆವರಿಸಿದ ವಿಮಲ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ರಾಶಿಗಳ ಫಲ ಭವಿಷ್ಯ ತಿಳಿಯೋಣ
    ಸ್ಪೆಷಲ್ ನ್ಯೂಸ್ September 5, 2024

    ಈ ದಿನದ ರಾಶಿಗಳ ಫಲ ಭವಿಷ್ಯ ತಿಳಿಯೋಣ

    By adminSeptember 5, 2024No Comments3 Mins Read
    dina bhavishya

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
    ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಮೇಷ ರಾಶಿ: ಮನೆಗೆ ಅತೀವವಾದ ಕಷ್ಟಗಳು ಎದುರಾಗುತ್ತದೆ. ಕಷ್ಟ ಬಂದರೆ ವೆಂಕಟರಮಣ ಎನ್ನುವ ಹಾಗೆ ನಿಮ್ಮ ಪರಿಸ್ಥಿತಿ ಇರಬಹುದು. ಅನಿರೀಕ್ಷಿತ ಅನಾರೋಗ್ಯದ ಸಮಸ್ಯೆಗಳು ಬರಬಹುದು. ಕಾಗಿ ಮನೆಯಲ್ಲಿ ಕೊಚ್ಚ ಬದಲಾವಣೆ ಕಂಡಿತ ಆಗಬೇಕು. ಅಂದರೆ ಮನೆಗೆ ಯಾವುದಾದರು ಒಂದು ಹೊಸ ವಸ್ತುಗಳನ್ನು ತರುವುದು. ಅಥವಾ ನಿಮ್ಮ ಮನೆಯನ್ನು ಪೂರ್ವ ದಿಕ್ಕಿನಲ್ಲಿ ಇಟ್ಟಿರುವ ವಸ್ತುಗಳನ್ನು ದಕ್ಷಿಣ ದಿಕ್ಕಿಗೆ ಇಡುವುದು ಹಾಗೆ ಬದಲಾವಣೆ ಮಾಡಿ ನೋಡಿ. ಧಹರ್ಣೆಗೆ ಬೀರು ಅಥವಾ ಡೈನಿಂಗ್ ಟೇಬಲ್ ಗಳು ಇದ್ದರೆ ಸ್ವಲ್ಪ ಬದಲಾವಣೆ ಮಾಡಿ ನೋಡಿ.. ಮನೆಯಲ್ಲಿ ಇಂತಹ ವಾತಾವರಣ ಸ್ವಲ್ಪ ಮಟ್ಟಿಗೆ ಬದಲಾದರೆ ಎಲ್ಲವೂ ಸರಿ ಹೋಗುತ್ತದೆ.


    Provided by

    ವೃಷಭ ರಾಶಿ: ಹೊಸ ಜನರ ಭೇಟಿಯಿಂದ ನಿಮ್ಮ ಜೀವನದ ಬದುಕು ಬದಲಾಗುತ್ತದೆ. ಕಷ್ಟಗಳೆಲ್ಲವೂ ತೊರೆದು ನೆಮ್ಮದಿಯಿಂದ ಬದುಕುತ್ತೀರಿ. ಇದುವರೆಗೂ ಅನುಭವಿಸಿದ್ದ ಕಷ್ಟಗಳು ಇನ್ನು ಮುಂದೆ ಬರುವುದಿಲ್ಲ. ದೇವಸ್ಥಾನದ ಮುಂದೆ ಇರುವ 11 ಜನ ಭಿಕ್ಷುಕರಿಗೆ ಒಂದೊಂದು ರೂಪಾಯಿ ನಾಣ್ಯದ ಹಾಗೆ 11 ರೂಪಾಯಿ ದಾನ ಮಾಡಿ. ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ..

    ಮಿಥುನ ರಾಶಿ: ಮನಸ್ತಾಪದ ದೂರವಾಗಿದ್ದ ಜನರನ್ನು ಮತ್ತೆ ಮಾತನಾಡಿಸುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಬಿಗಿಯನ್ನು ಬಿಡಬೇಡಿ. ಯಾಕೆಂದರೆ ಒಂದು ಬಾರಿ ನಿಮ್ಮನ್ನು ಮನ ನೋಯಿಸಿ ಮತ್ತೆ ನಿಮ್ಮ ಜೊತೆಯಲ್ಲಿ ಮಾತನಾಡುತ್ತಿದ್ದರೆ, ಅದು ನಿಮ್ಮ ಮರ್ಯಾದೆಗೆ ಧಕ್ಕೆ ತರುವ ಸಾಧ್ಯತೆಯಾಗುತ್ತದೆ. ಆದ್ದರಿಂದ ಮಾತನಾಡುವಾಗ ಬಿಗಿಯಾಗಿ ಇರಬೇಕು. ಅನವಶ್ಯಕವಾದ ಟೊಳ್ಳು ಮಾತುಗಳನ್ನು ಅವರ ಜೊತೆಯಲ್ಲಿ ಮಾತ್ರ ಆಡಬೇಡಿ..

    ಕರ್ಕಟಕ ರಾಶಿ : ಮಹಾಲಕ್ಷ್ಮಿ ಅನುಗ್ರಹದಿಂದ ಧನಾಮನವಾಗುತ್ತದೆ. ಬದುಕು ಜೀವನ ತುಂಬಾ ಸುಂದರವಾಗಿ ನಡೆಯುತ್ತದೆ. ಯಾವುದೋ ಒಂದು ಕಾರಣದಿಂದ ಮನೆಯಲ್ಲಿ ಹುಚ್ಚು ಹೆಚ್ಚಾಗಿ ಮಾತನಾಡುವ ಪರಿಸ್ಥಿತಿ ಬಂದು ಮೇಲೆ ನಿಷ್ಟುರ ಜಗಳಗಳು ಮಾಡಿಕೊಳ್ಳಬೇಕಾಗುತ್ತದೆ ಎಚ್ಚರಿಕೆಯಿಂದ ಗಮನಹರಿಸಿ ಮಾತನಾಡಿ.

    ಸಿಂಹ ರಾಶಿ: ಉದ್ಯೋಗ ಮಾಡುವ ಸ್ಥಳದಲ್ಲಿ ಭಾರಿ ಬದಲಾವಣೆಯಾಗುತ್ತದೆ. ಯಾವುದಾದರೂ ಒಂದು ಸಮಸ್ಯೆಗೆ ಸಿಲುಕಿಕೊಂಡಿದ್ದರೆ ಅದು ಪರಿಹಾರವಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ತನವನ್ನು ನೀವು ಎಲ್ಲಿಗೆ ಬಿಟ್ಟು ಕೊಡಬೇಡಿ. ಯಾಕೆಂದರೆ ಆದರಿಂದ ಅಪಘಾತವು ಹೆಚ್ಚಾಗುತ್ತದೆ. ಗುಟ್ಟನ್ನು ನೀವೇ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲದಿದ್ದರೆ ಬೇರೆಯವರು ಹೇಗೆ ತಡೆ ಬಚ್ಚಿಟ್ಟುಕೊಳ್ಳುತ್ತಾರೆ? ಆದ್ದರಿಂದ ಎಚ್ಚರಿಕೆಯಿಂದ ಮುನ್ನುಗ್ಗಿ ಮಾತನಾಡಿ..

    ಕನ್ಯಾ ರಾಶಿ : ಸ್ತ್ರೀ ಸುಖ ಪ್ರಾಪ್ತಿಯಾಗುತ್ತದೆ. ಇಷ್ಟಪಟ್ಟವರಿಂದ ನಿಮ್ಮ ಬಯಕೆಗಳು ಈಡೇರುವ ಸಾಧ್ಯತೆ ಹೆಚ್ಚು. ಎಚ್ಚರಿಕೆಯಿಂದ ಅವರ ಜೊತೆ ನಡೆದುಕೊಳ್ಳಿ. ನಿಮ್ಮನ್ನು ಮಧ್ಯದಲ್ಲಿ ಬಿಟ್ಟು ಹೋಗಿದ್ದ ಪ್ರಿಯತಮೆ ನಿಮ್ಮನ್ನು ಮತ್ತೆ ಬಂದು ಸೇರುತ್ತಾಳೆ. ಕಾಮಕಾಮೆಶ್ವರ ದೇವಿಯನ್ನು ಪೂಜಿಸಿ ಆರಾಧಿಸಿ..

    ತುಲಾ ರಾಶಿ : ಗುಂಪಿನಲ್ಲಿ ಜನರ ಜೊತೆ ಮಾತನಾಡುವಾಗ ನಿಗವತಿ ಮಾತನಾಡಿ ಇಲ್ಲದಿದ್ದರೆ ನೀವು ಅವರ ಮುಂದೆ ನಗೆ ಪಾಟಲಾಗುತ್ತಿರಿ. ಆಮೇಲೆ ನಿಮಗೆ ಯಾರು ಮರ್ಯಾದೆ ಕೊಡುವುದಿಲ್ಲ ಗೌರವಿಸುವುದಿಲ್ಲ.. ಮಾತಿನಲ್ಲಿ ತೂಕ ಇರಬೇಕು ಇತಿಮಿತಿ ಇರಬೇಕು ಅನಾವಶ್ಯಕವಾಗಿ ಏನನ್ನು ಯಾವುದನ್ನು ಮಾತನಾಡಬೇಡಿ. ಮಾತನಾಡಿದರೆ ಗಟ್ಟಿ ಮನಸ್ಸಿನವರಾಗಿರಬೇಕು. ಹಾಗಂತ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಬೇಡಿ. ಯೋಚಿಸಿ ಯಾದ ಕ್ರಮದಿಂದ ಮಾತನಾಡಿ.

    ವೃಶ್ಚಿಕ ರಾಶಿ: ದಾಂಪತ್ಯದಲ್ಲಿ ಕೆಲವು ಮನಸ್ತಾಪಗಳು ಬಿರುಕುಗಳು ಆಗುವ ಸಾಧ್ಯತೆ. ಜಗಳವಾದಾಗ ಯಾರಾದರೂ ಒಬ್ಬರು ಮೌನವನ್ನು ವಹಿಸಬೇಕು. ಇಲ್ಲದಿದ್ದರೆ ಜಗಳ ದೊಡ್ಡ ಮಟ್ಟಕ್ಕೆ ಹೋಗಿ ತಿರುಗುತ್ತದೆ. ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕಾಗುವ ಸಾಧ್ಯತೆಯಾಗುತ್ತದೆ.. ಮನೆಯ ದಾಂಪತ್ಯ ಕಲಹಗಳು ಕಡಿಮೆಯಾಗಲು ಗುರುಗಳನ್ನು ಸಂಪರ್ಕಿಸಿ.

    ಧನಸ್ಸು ರಾಶಿ : ಇಟ್ಟ ಗುರಿ ದೊಡ್ಡ ಬಾಣ ಯಾವತ್ತು ತಪ್ಪಬಾರದು. ಹಾಗೆ ಒಂದು ಬಾರಿ ಯೋಜನೆ ಇಟ್ಟ ಕೆಲಸದಲ್ಲಿ ಯಾವತ್ತೂ ತಡ ಮಾಡಬೇಡಿ. ಇವತ್ತು ನಿಮ್ಮ ಯೋಚನೆ ಸಫಲವಾಗುವ ಸಾಧ್ಯತೆ ಹೆಚ್ಚು. ಗುರುರಾಯರನ್ನು ಭಕ್ತಿಯಿಂದ ಪ್ರಾರ್ಥಿಸಿ ಕೆಲಸವನ್ನು ಶುರು ಮಾಡಿ. ವಿಘ್ನ ವಿನಾಯಕ ಗಣಪತಿಯನ್ನು ಪ್ರಾರ್ಥಿಸಿ ಪೂಜಿಸಿ ಕೆಲಸ ಪ್ರಾರಂಭಿಸಿ. ಎಲ್ಲ ಒಳ್ಳೆದಾಗುತ್ತೆ.

    ಮಕರ ರಾಶಿ : ಪ್ರೀತಿಸಿದವರನ್ನು ಮದುವೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಹೊಸವಾಹನ ಖರೀದಿಸುವ ಸಾದ್ಯತೆ ಇದೆ. ನಿಮ್ಮ ಮನೆಗೆ ವಾಟರ್ ಫಿಲ್ಟರ್ ಅನ್ನು ಇವತ್ತು ತೆಗೆದುಕೊಂಡು ಬನ್ನಿ. ಸಾಕ್ಷಾತ್ ಗಂಗಾ ಮಾತೆ ಮನೆಗೆ ಬರುತ್ತಾಳೆ.. ಮನೆಯ ಸಮಸ್ಯೆಯನ್ನು ತೊಳೆದು ಹಾಕುತ್ತಾಳೆ.

    ಕುಂಭ ರಾಶಿ : ಮನೆಯಲ್ಲಿ ಮಕ್ಕಳು ಆರೋಗ್ಯದಿಂದ ಇರಬೇಕು ಅಂದರೆ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಹೋಗಿ ಪ್ರಸಾದವನ್ನು ಎಂದು ತೆಗೆದುಕೊಂಡು ಬನ್ನಿ. ಅನಾರೋಗ್ಯದಿಂದ ಬಳಲುವ ಮಕ್ಕಳು ಅಥವಾ ಹೆಂಡತಿಗೆ ಅದನ್ನು ತಿನ್ನಲು ಕೊಡಿ. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ.

    ಮೀನ ರಾಶಿ : ಮಾನಸಿಕವಾಗಿ ಎಷ್ಟೇ ಕಷ್ಟ ಅನುಭವಿಸುತ್ತಿದ್ದರು ಅದನ್ನು ಮರೆತು ಜೀವನದಲ್ಲಿ ಬರುವ ಒಳ್ಳೆಯ ದಿನಗಳನ್ನು ಮುಂದೆ ನೋಡುವ ಮನಸ್ಸನ್ನು ಮಾಡಬೇಕು. ಇಲ್ಲದಿದ್ದರೆ ಹಣೆಯ ನೋವುಗಳನ್ನು ನೆನಪಿಸಿಕೊಂಡು ಜೀವನಪೂರ್ತಿ ಕೊರಗಬೇಕಾಗುತ್ತದೆ. ಕಷ್ಟಗಳೆಲ್ಲ ಕಳೆದು ಒಳ್ಳೆಯ ದಿನಗಳು ಮುಂದೆ ಕಾದಿದೆ. ಈವರೆಗೂ ತಾಳ್ಮೆಯಿಂದ ವರ್ತನೆ ಮಾಡಬೇಕು. ಮನೆಯವರನ್ನು ಪ್ರೀತಿಯಿಂದ ನೋಡಿಕೊಂಡು ಮಾತನಾಡಿಸಿ. ಒಂದು ವೇಳೆ ಮನೆಯಲ್ಲಿ ಆಗುವ ತೊಂದರೆಗಳು ಅನಿರೀಕ್ಷಿತ ಅಪಘಾತಗಳು ಜಗಳಗಳು ಇದ್ದಾಗ ಗುರುಗಳನ್ನು ಸಂಪರ್ಕಿಸಿ 9535156490

    admin
    • Website

    Related Posts

    ಸ್ನೇಹಿತನ ಮೃತದೇಹಕ್ಕೆ ಮದ್ಯ ಕುಡಿಸಿ, ಸಿಗರೇಟ್ ಬಾಯಲ್ಲಿಟ್ಟ ಸ್ನೇಹಿತ!

    April 5, 2025

    ಸುನೀತಾ ವಿಲಿಯಮ್ಸ್‌ ಭೂಮಿಗೆ ಮರಳುವುದು ಯಾವಾಗ?

    January 1, 2025

    ಕಿಸ್ ಮಾಡಲು ಬಂದವನ ಕೆನ್ನೆ ಕಚ್ಚಿದ ಹೆಬ್ಬಾವು

    December 16, 2024
    Our Picks

    ಬೆಂಗಳೂರಿಗೆ ಆಗಮಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ

    June 20, 2025

    `ಥಗ್ ಲೈಫ್’ ಬಿಡುಗಡೆಗೆ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ: ಸುಪ್ರೀಂ ಕೋರ್ಟ್ ತರಾಟೆ

    June 19, 2025

    ಸಾಲ ಮರುಪಾವತಿಸಲಿಲ್ಲ ಎಂದು ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ!

    June 17, 2025

    ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!

    June 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಹೈಲೈಟ್ಸ್ ಇಲ್ಲಿದೆ

    June 21, 2025

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಅಂಶಗಳ ಬಗ್ಗೆ ಚರ್ಚೆ…

    ತುಮಕೂರಿನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

    June 21, 2025

    ಅಪಾಯಕಾರಿ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

    June 21, 2025

    ಯುವ ನಟನಿಗೆ 22 ಲಕ್ಷ ರೂಪಾಯಿ ವಂಚನೆ: ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಗಂಭೀರ ಆರೋಪ

    June 20, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.