nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!

    November 23, 2026

     ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?

    November 23, 2026
    Facebook Twitter Instagram
    ಟ್ರೆಂಡಿಂಗ್
    • ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!
    • ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!
    •  ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?
    • ದೇವವ್ರತರು ಭೀಷ್ಮರಾದದ್ದು ಹೇಗೆ? ಇಚ್ಛಾಮರಣದ ವರದ ಹಿಂದಿನ ರೋಚಕ ಕಥೆ‌‌ ಇಲ್ಲಿದೆ
    • ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 
    • ಕೇಂದ್ರ–ರಾಜ್ಯಗಳ ನಡುವಿನ ಉತ್ತಮ ಸಂಬಂಧವೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಆಧಾರ: ಡಾ.ಶ್ರೀಪಾದ ಕುಲಕರ್ಣಿ
    • 2027ರ ಸರ್ಕಾರಿ ರಜೆ ಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
    • ಗೂಗಲ್‌ ನಲ್ಲಿ ನೀವು ಏನೇನು ಹುಡುಕಿದ್ದೀರಿ? ನಿಮ್ಮ ಧ್ವನಿ, ಲೊಕೇಶನ್ ಮಾಹಿತಿ ಕೂಡ ಸಂಗ್ರಹವಾಗಿರಬಹುದು; ಅಳಿಸುವುದು ಹೇಗೆ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮುಕ್ತಿಧಾಮದ ರಕ್ಷಣೆ ಎಲ್ಲರ ಹೊಣೆ: ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್  
    ತಿಪಟೂರು October 3, 2022

    ಮುಕ್ತಿಧಾಮದ ರಕ್ಷಣೆ ಎಲ್ಲರ ಹೊಣೆ: ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್  

    By adminOctober 3, 2022No Comments1 Min Read
    mukthidhama

    ತಿಪಟೂರು: ಮನುಷ್ಯನಿಗೆ ಮುಕ್ತಿ ಮಾರ್ಗ ತೋರಿಸುವ ಮುಕ್ತಿಧಾಮದ ರಕ್ಷಣೆ ಎಲ್ಲರ ಹೊಣೆ ಎಂದು ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್  ಅಭಿಪ್ರಾಯಪಟ್ಟರು.

    ತಿಪಟೂರು ಹೋರಾಟ ಸಮಿತಿ ಮತ್ತು ರೋಟರಿ ಬಳಗ ಹಾಗೂ ನಗರಸಭೆ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಪ್ರಯುಕ್ತ ನಗರದ ರುದ್ರಭೂಮಿಯಲ್ಲಿ ಹಮ್ಮಿಕೊಳ್ಳಲಾದ 11ನೇ ವರ್ಷದ ಸ್ವಚ್ಛತಾ ಕಾರ್ಯದ ಅಭಿಮಾನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಹಲೋಕ ತ್ಯಜಿಸುವ ಬಡವರ ಪಾಲಿಗೆ ಮುಕ್ತಿ ತೋರಿಸುವ ಮುಕ್ತಿ ರುದ್ರಭೂಮಿ 10 ಎಕರೆಗೂ ಎತ್ತು ಜಮೀನು ಹೊಂದಿದ್ದು , ಕೆಲವರು ಇದನ್ನು ಒತ್ತುವರಿ ಮಾಡಿಕೊಂಡಿದ್ದರು. ದಾಖಲೆಗಳಿದ್ದರೂ ಸಹ ಇದನ್ನು ಏನು ಮಾಡಲಿಕ್ಕೆ ಅಧಿಕಾರಿಗಳ ಕೈಯಲ್ಲಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರೋಟರಿ ಅಧ್ಯಕ್ಷ ವಿಜಯ ಕುಮಾರಿ, ನಗರ ಸಭೆ ಉಪಾಧ್ಯಕ್ಷರ ಸೊಪ್ಪು ಗಣೇಶ, ಎಪಿಎಂಸಿ ಮಾಜಿ ನಿರ್ದೇಶಕ ಟಿ.ಎಸ್.ಬಸವರಾಜ್, ರೋಟರಿ ಶಿವಶಂಕರ್  ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು

    ವರದಿ: ಆನಂದ್ ತಿಪಟೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಬಿಳಿಗೆರೆ ಹೊನ್ನಮ್ಮದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹2.50 ಲಕ್ಷ ಅನುದಾನ ಮಂಜೂರು

    November 19, 2026

    ತಿಪಟೂರು: ಜ್ಞಾನವಿಕಾಸ ಕೇಂದ್ರದ ವತಿಯಿಂದ ಉಚಿತ ಟ್ಯೂಷನ್ ತರಗತಿ ಉದ್ಘಾಟನೆ

    November 19, 2026

    ಪ್ರತಿಭಾ ಕಾರಂಜಿಯಲ್ಲಿ ನೊಣವಿನಕೆರೆ ಪಿಎಂಶ್ರೀ ಕೆಪಿಎಸ್ ಮಕ್ಕಳ ಸಾಧನೆ | 27 ಸ್ಪರ್ಧೆಗಳಲ್ಲಿ 21 ಬಹುಮಾನ: ತಾಲ್ಲೂಕು ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ

    November 19, 2026

    Comments are closed.

    Our Picks

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ಮದುವೆ ಸೀಸನ್‌ ನಿಂದ ವ್ಯಾಪಾರಿಗಳಿಗೆ ಶುಕ್ರದೆಸೆ; ದೇಶಾದ್ಯಂತ 52 ಲಕ್ಷ ಮದುವೆಗಳ ನಿರೀಕ್ಷೆ: ಇಲ್ಲಿದೆ ಲೆಕ್ಕಾಚಾರ 

    November 23, 2026

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಪೆಟ್ರೋಲ್ ಬಂಕ್‌ ನಲ್ಲಿ ₹110, ₹210 ಅಥವಾ ₹510ಕ್ಕೇ ಪೆಟ್ರೋಲ್ ಹಾಕಿಸುವುದೇಕೆ? ಇದರ ಹಿಂದಿದೆ ಆಸಕ್ತಿದಾಯಕ ಕಾರಣಗಳು!

    November 23, 2026

    ನೀವು ಪೆಟ್ರೋಲ್ ಬಂಕ್‌ಗೆ ಹೋದಾಗ ಕೆಲವರು ₹100 ಅಥವಾ ₹200ಕ್ಕೆ ಪೆಟ್ರೋಲ್ ಹಾಕಿಸುವ ಬದಲು ₹110, ₹210 ಅಥವಾ ₹510ರಂತಹ…

    ಕಾರ್ತಿಕ ಹುಣ್ಣಿಮೆ ಯಾವಾಗ? ಪೂಜೆ, ದೀಪದಾನಕ್ಕೆ ಶುಭ ಮುಹೂರ್ತ ಇಲ್ಲಿದೆ!

    November 23, 2026

     ತುಳಸಿ ವಿವಾಹ: ಶುಭ ಮುಹೂರ್ತ, ಪೂಜಾ ಸಾಮಗ್ರಿ, ಮಂತ್ರ ಮತ್ತು ಆಚರಣೆಯ ವಿಧಿವಿಧಾನಗಳೇನು?

    November 23, 2026

    ದೇವವ್ರತರು ಭೀಷ್ಮರಾದದ್ದು ಹೇಗೆ? ಇಚ್ಛಾಮರಣದ ವರದ ಹಿಂದಿನ ರೋಚಕ ಕಥೆ‌‌ ಇಲ್ಲಿದೆ

    November 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.