ಸರಗೂರು: ತಾಲ್ಲೂಕಿನ ಗಡಿಭಾಗದ ಸರಗೂರಿನಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದಾಗಿ ಕಬಿನಿ ಹಿನ್ನೀರು ಪಕ್ಕದಲ್ಲಿ ಗ್ರಾಮದ ಬಸಾಪುರ ಗ್ರಾಮದಲ್ಲಿ ಮನೆಗಳು ನೆಲಸಮವಾಗಿದೆ.
ಬಿದರಹಳ್ಳಿ ಗ್ರಾ.ಪಂ. ಬಸಾಪುರ ಗ್ರಾಮದ ನಿವಾಸಿಯಾದ ಮಹದೇವಮ್ಮ, ಮಹದೇವನಾಯಕ ಎಂಬುವರ ಮನೆ ರಾತ್ರಿ 8 ಗಂಟೆಯ ಸಮಯದಲ್ಲಿ ಮಳೆಯಿಂದಾಗಿ ಗೋಡೆಗಳು ಕುಸಿದು ಬಿದ್ದಿವೆ. ಆದರೆ ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ..
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700