ರಾಜ್ಯದ 28 ಇನ್‌ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿದೆ.
ಪಿ. ಎಂ. ಹರೀಶ್ ಕುಮಾರ್, ಎಚ್‌ಎಸ್ಆರ್ ಲೇಔಟ್ ಸಲೀಂ ಸಿ. ನದಾಫ್, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ; ಎಸ್. ಪ್ರಶಾಂತ್, ಹಲಸೂರು ಸಂಚಾರ ಪೊಲೀಸ್ ಠಾಣೆ: ಎ. ಡಿ. ಪ್ರೀತಂ, ಬೊಮ್ಮನಹಳ್ಳಿ; ಎಂ. ಎಸ್. ರವಿ, ಜ್ಞಾನಭಾರತಿ; ಐ. ರಹೀಂ, ಕೆ. ಜಿ. ಹಳ್ಳಿ: ಬಿ. ಚಿದಾನಂದ, ಯಶವಂತಪುರ ಸಂಚಾರ ಪೊಲೀಸ್ ಠಾಣೆ; ಎ. ಕೆ. ರಕ್ಷಿತ್, ಕೆಂಪೇಗೌಡ ನಗರ; ಎಚ್. ಸಂದೀಪ್, ಸಿಟಿ ಮಾರುಕಟ್ಟೆ; ಜಿ. ಪಿ. ರಾಜು, ಮಾಗಡಿ ರಸ್ತೆ, ಎಂ. ಎಸ್. ಅನಿಲ್‌ಕುಮಾರ್, ಪೀಣ್ಯ ಎಸ್. ಶ್ರೀಧರ್, ಕೆ. ಜಿ. ಹಳ್ಳಿ ಸಂಚಾರ ಪೊಲೀಸ್ ಠಾಣೆ; ಹನುಮಂತ ಕೆ. ಭಜಂತ್ರಿ, ಹಲಸೂರು ಗೇಟ್;ಎಸ್. ಲಕ್ಷ್ಮಣಗೌಡ, ರಾಜಾಜಿನಗರ; ಸಿ. ಜೆ. ಚೈತನ್ಯ, ಕೆ. ಆರ್. ಪುರ ಸಂಚಾರ ಪೊಲೀಸ್ ಠಾಣೆ; ಬಿ. ಎಸ್. ಮಂಜುನಾಥ್, ಜಿಗಣಿ; ಎಂ. ಎಲ್. ಕೃಷ್ಣಮೂರ್ತಿ, ಯಲಹಂಕ, ಟಿ. ಎಲ್. ಪ್ರವೀಣ್ ಕುಮಾರ್, ಸಿಇಎನ್, ಬೆಂಗಳೂರು ಜಿಲ್ಲೆ; ಬಿ. ಎನ್. ಪುನೀತ್, ಕಾಮಾಕ್ಷಿಪಾಳ್ಯ ಕೆ. ಬಿ. ರವಿ, ಅಶೋಕನಗರ: ಬಿ. ಎಂ. ಶಿವಕುಮಾರ್, ರಾಜರಾಜೇಶ್ವರಿ ನಗರ; ಟಿ. ಶ್ರೀನಿವಾಸ್, ವಿಶ್ವನಾಥಪುರ, ಬೆಂಗಳೂರು ಜಿಲ್ಲೆ; ಬಿ. ಆರ್.ರಾಘವೇಂದ್ರ, ಜಯನಗರ; ಎಂ. ಕೆ. ಮುರಳೀಧರ್, ಮಾದನಾಯಕನಹಳ್ಳಿ: ಹೇಮಂತ್‌ಕುಮಾರ್, ವಿಜಯನಗರ; ಕೆಂಪೇಗೌಡ, ಜೆಜೆ ನಗರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ 3 ಡಿವೈಎಸ್‌ಪಿ ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿದೆ. ಮಂಜುನಾಥ ಚೌಧರಿ: ಸಿಸಿಬಿ, ಬೆಂಗಳೂರು ನಗರ, ರಂಗಪ್ಪ ಟಿ: ಸಂಪಿಗೆಹಳ್ಳಿ ಉಪ ವಿಭಾಗ ಬೆಂಗಳೂರು, ರವಿ ಪಿ: ದೊಡ್ಡಬಳ್ಳಾಪುರ ಉಪ
ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


