ಕಾವೇರಿ ನೀರು ಬಿಡಬೇಡಿ ಎಂದು ಒತ್ತಾಯಿಸಿ ನಗರದ ರಾಜ್ಯಭವನಕ್ಕೆ ವಾಟಾಳ್ ನಾಗರಾಜ್ ಮುತ್ತಿಗೆ ಹಾಕಲಿದ್ದಾರೆ. ತಮಿಳುನಾಡಿಗೆ ಹರಿಸುತ್ತಿರುವ ನೀರು ತುರ್ತಾಗಿ ನಿಲ್ಲಿಸಬೇಕು.
ಕರ್ನಾಟಕದಲ್ಲಿ ತುರ್ತಾಗಿ ಶಾಸನ ಸಭೆ ಕರೆಯಬೇಕೆಂದು ವಾಟಾಳ್ ಒತ್ತಾಯಿಸಿದ್ದು, ಇಂದು ಮದ್ಯಾನ 12 ಗಂಟೆಗೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ರಿಂದ ಮುತ್ತಿಗೆ ಹಾಕಲಾಗುತ್ತೆ.
ಪ್ರತಿಭಟನೆಯಲ್ಲಿ ಸಾರಾ ಗೋವಿಂದ್ ಸೇರಿ ಹಲವು ಕನ್ನಡ ಪರ ಹೋರಾಟಗಾರರು ಬಾಗಿಯಾಗಲಿದ್ದಾರೆ.


