nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!

    November 1, 2026

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?

    November 1, 2026
    Facebook Twitter Instagram
    ಟ್ರೆಂಡಿಂಗ್
    • ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!
    • ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?
    • ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?
    • ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ
    • ನಮ್ಮ ತುಮಕೂರು ಚಾನೆಲ್‌ ನ 5ನೇ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು | ಆರ್.ಶೋಭಾ
    • ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?
    • ರಾಜಗೋಪುರ ನಿರ್ಮಾಣಕ್ಕೆ ಎಂ.ಎನ್.ಜೆ. ಮಂಜುನಾಥ್‌ ರಿಂದ 5 ಲಕ್ಷ ರೂ. ದೇಣಿಗೆ |  2 ಕೋಟಿ ರೂ. ವೆಚ್ಚದ ಕಾಮಗಾರಿ ಶೇ.75ರಷ್ಟು ಪೂರ್ಣ
    • ಕುರಂಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗ್ರಾಮ ದೇವತೆಯಾದ ಶ್ರೀ ಮುತ್ತಿನ ಅಂಬೆ ದೇವಿಯ ಜಾತ್ರಾ ಮಹೋತ್ಸವ
    ತುರುವೇಕೆರೆ April 19, 2022

    ಗ್ರಾಮ ದೇವತೆಯಾದ ಶ್ರೀ ಮುತ್ತಿನ ಅಂಬೆ ದೇವಿಯ ಜಾತ್ರಾ ಮಹೋತ್ಸವ

    By adminApril 19, 2022No Comments1 Min Read
    jathre

    ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಮುತ್ತಿನ ಅಂಬೆ ದೇವಿಯ ಜಾತ್ರಾ ಮಹೋತ್ಸವವು ಏಪ್ರಿಲ್ 19ರಿಂದ  21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಗುಡಿಗೌಡ  ಚಂದ್ರೇಗೌಡ ಹೇಳಿದರು.

    ತಾಲೂಕಿನ ಬಾಣಸಂದ್ರ ಗ್ರಾಮದಲ್ಲಿ ಪುರಾತನ ಕಾಲದಿಂದ ನಡೆಯುತ್ತಿರುವ ಶ್ರೀ ಮುತ್ತಿನ ಅಂಬೆ ಗ್ರಾಮದೇವತೆಯ ವಿಜೃಂಭಣೆ ಜಾತ್ರಾ ಮಹೋತ್ಸವದ ಕುರಿತು ಅವರು ಮಾಹಿತಿ ನೀಡಿದರು.

    ಮಲ್ಲಘಟ್ಟ ಕೆರೆಯಲ್ಲಿ ದೇವತೆಗೆ ಪುಣ್ಯ ಸ್ನಾನ, ಗಿರೀಶ್ ಭಟ್ ವೇದಘೋಷಗಳ ಜೊತೆಗೆ ಊರ ಹಬ್ಬಕ್ಕೆ ಚಾಲನೆ ನೀಡಿದರು.  ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮದೇವತೆಯ ಹಬ್ಬವನ್ನು ಯಶಸ್ವಿಯಾಗಿ ನಡೆಸುವುದಾಗಿ ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಊರಿನ ದೇವಸ್ಥಾನದ ವ್ಯವಸ್ಥಾಪಕರಾದ ರಂಗೇಗೌಡ ಬಿ.ಎಂ. ಹಾಗೂ ಗ್ರಾಮಸ್ಥರು  ಭಾಗವಹಿಸಿದ್ದರು.

    ವರದಿ: ಸುರೇಶ್ ಬಾಬು ಎಂ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಮಾಹಿತಿ ಹಕ್ಕು ಕಾಯ್ದೆಯಡಿ ತಪ್ಪು ದಾಖಲೆ ನೀಡಿದ ಆರೋಪ: ರೈತ ಸಂಘಟನೆಗಳಿಂದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

    October 19, 2026

    ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ

    October 15, 2026

    ತುರುವೇಕೆರೆ: ಸಮುದಾಯ ಸಂಘಟಕ ಹುದ್ದೆಗೆ ಅರ್ಜಿ ಆಹ್ವಾನ

    September 21, 2026

    Leave A Reply Cancel Reply

    Our Picks

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026

    ಕ್ಯಾನ್ಸರ್ ಔಷಧಗಳ ಬೆಲೆಯಲ್ಲಿ ಭಾರಿ ಇಳಿಕೆ: ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್

    October 29, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಇಂದಿಗೂ ಜೀವಂತವಾಗಿದ್ದಾನೆಯೇ ಅಶ್ವತ್ಥಾಮ? ಸಾವಿರಾರು ವರ್ಷಗಳ ಶಾಪ, ಇಂದಿಗೂ ಕೇಳಿಬರುವ ನಿಗೂಢ ಕಥೆಗಳು ಇಲ್ಲಿವೆ!

    November 1, 2026

    ಮಹಾಭಾರತದ ಕಥೆಗಳಲ್ಲಿ ಇಂದಿಗೂ ಜನರಲ್ಲಿ ಕುತೂಹಲ ಮೂಡಿಸುವ ಪಾತ್ರಗಳಲ್ಲಿ ಅಶ್ವತ್ಥಾಮ ಪ್ರಮುಖರು. ಮಹಾಭಾರತ ಯುದ್ಧದ ಬಳಿಕ ಶ್ರೀಕೃಷ್ಣನಿಂದ ಶಾಪಕ್ಕೆ ಒಳಗಾಗಿ…

    ದೇಹದ ಮೇಲೆ ಕಾಣಿಸಿಕೊಳ್ಳುವ ಕೊಬ್ಬಿನ ಗಡ್ಡೆಗಳು ಏಕೆ ಬರುತ್ತವೆ? ಮನೆಮದ್ದುಗಳಿಂದ ಕರಗುತ್ತವೆಯೇ?

    November 1, 2026

    ರಾಮನ ನೆರಳಾಗಿ ಬದುಕಿದ ಲಕ್ಷ್ಮಣನಿಗೆ ಕೊನೆಗೆ ಸಿಕ್ಕ ಶಿಕ್ಷೆಯೇನು? ರಾಮಾಯಣದ ಈ ಕಥೆ ನಿಮಗೆ ಗೊತ್ತೇ?

    November 1, 2026

    ನವೆಂಬರ್ 1: ನಮ್ಮತುಮಕೂರು ಡಿಜಿಟಲ್ ಮಾಧ್ಯಮಕ್ಕೆ 5 ವರ್ಷಗಳ ಸಂಭ್ರಮ | ಸಂಪಾದಕೀಯ

    November 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.