ರಾಧನಾಥ್ ಸಿಕ್ಸರ್ ಅವರು 1852ರಲ್ಲಿ ಮೌಂಟ್ ಎವರೆಸ್ಟ್ ನ ಎತ್ತರವನ್ನು ಕಂಡುಹಿಡಿದ ವ್ಯಕ್ತಿ.
ದಕ್ಷಿಣ ಕೊರಿಯಾದಲ್ಲಿ 20 ರಿಂದ 28 ವರ್ಷದೊಳಗಿನ ಪ್ರತಿಯೊಬ್ಬ ಪುರುಷನೂ ಕೂಡ ಸೇನೆಯಲ್ಲಿ 20 ತಿಂಗಳ ಕಾಲ ತೊಡಗಿಸಿಕೊಂಡಿರಬೇಕು. ಅಂದರೆ ಕೆ-ಪೋಪ್ ಸ್ಟಾರ್ ಗಳು ಸಹ ಸೇನೆಗೆ ಸೇರಬೇಕು.
ಜಪಾನ್ ದೇಶದಲ್ಲಿ ಕೈತೊಳೆಯಲು ಬಳಸಿದ ನೀರನ್ನೇ ಟಾಯ್ಲೆಟ್ ಫ್ರೆಶ್ ಮಾಡಲು ಬಳಸುತ್ತಾರೆ.
ಕರ್ನಾಟಕದಲ್ಲಿ ಹಣದ ನೋಟು ಮುದ್ರಣಾಲಯವನ್ನು ಹೊಂದಿರುವ ಏಕೈಕ ನಗರ ಮೈಸೂರು.


