nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉಗ್ರ ಹೋರಾಟ ಮಾಡ್ತೇವೆ ಎಂದ ಯಶ್ ತಾಯಿ ಪುಷ್ಪಾ: ಏಕಾಏಕಿ ಆಕ್ರೋಶಗೊಂಡಿದ್ದೇಕೆ?

    August 12, 2025

    AI ಸಿ.ಸಿ. ಟಿವಿಯ ಸಹಾಯದಿಂದ ಆಟೋದಲ್ಲಿ ಕಳೆದು ಹೋದ ಬೆಲೆ ಬಾಳುವ ಬಟ್ಟೆ ಮರಳಿ ಪಡೆದ ವ್ಯಕ್ತಿ!

    August 12, 2025

    ಶಿಕ್ಷಕರು ಮನೆ–ಮನೆಗಳಲ್ಲಿ ಬೇಡುವ ಪರಿಸ್ಥಿತಿ ವಿಷಾದನೀಯ: ಶ್ರೀ ಹನುಮಂತನಾಥ ಸ್ವಾಮೀಜಿ

    August 12, 2025
    Facebook Twitter Instagram
    ಟ್ರೆಂಡಿಂಗ್
    • ಉಗ್ರ ಹೋರಾಟ ಮಾಡ್ತೇವೆ ಎಂದ ಯಶ್ ತಾಯಿ ಪುಷ್ಪಾ: ಏಕಾಏಕಿ ಆಕ್ರೋಶಗೊಂಡಿದ್ದೇಕೆ?
    • AI ಸಿ.ಸಿ. ಟಿವಿಯ ಸಹಾಯದಿಂದ ಆಟೋದಲ್ಲಿ ಕಳೆದು ಹೋದ ಬೆಲೆ ಬಾಳುವ ಬಟ್ಟೆ ಮರಳಿ ಪಡೆದ ವ್ಯಕ್ತಿ!
    • ಶಿಕ್ಷಕರು ಮನೆ–ಮನೆಗಳಲ್ಲಿ ಬೇಡುವ ಪರಿಸ್ಥಿತಿ ವಿಷಾದನೀಯ: ಶ್ರೀ ಹನುಮಂತನಾಥ ಸ್ವಾಮೀಜಿ
    • ಕೆ.ಎನ್.ರಾಜಣ್ಣ ಬೆಂಬಲಿಗರಿಂದ ಹೈಡ್ರಾಮಾ:  ಸಂಪುಟದಿಂದ ವಜಾಗೊಂಡ ಬೆನ್ನಲ್ಲೇ ಬಂದ್ ಗೆ ಕರೆ
    • ಕೆ.ಎನ್.ರಾಜಣ್ಣ ವಜಾ, ನನಗೂ ನೋವಾಗಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
    • ಉಪೇಂದ್ರ ಬುದ್ಧಿವಂತ ನಿರ್ದೇಶಕರಿಗೆಲ್ಲಾ ದೊಡ್ಡ ಸ್ಪೂರ್ತಿ: ರಜನಿಕಾಂತ್
    • ಬೀದರ್: ಡಾ.ಅಂಬೇಡ್ಕರ್‌ ಗೆ ಅವಮಾನ ಆರೋಪ: ಪ್ರಕರಣ ದಾಖಲು
    • ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲ, ಸಂಪುಟದಿಂದಲೇ ಕಿತ್ತೆಸೆದ ಹೈಕಮಾಂಡ್!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗಡಿನಾಡ ಕನ್ನಡಿಗರಿಗೆ ರಾಜ್ಯ ಸರ್ಕಾರ ಸವಲತ್ತು ಒದಗಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಅಂಜನ್ ಕುಮಾರ್ ಆಗ್ರಹ
    ಪಾವಗಡ June 2, 2025

    ಗಡಿನಾಡ ಕನ್ನಡಿಗರಿಗೆ ರಾಜ್ಯ ಸರ್ಕಾರ ಸವಲತ್ತು ಒದಗಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಅಂಜನ್ ಕುಮಾರ್ ಆಗ್ರಹ

    By adminJune 2, 2025No Comments2 Mins Read
    kannada

    ವೈ.ಎನ್ .ಹೊಸಕೋಟೆ: ಕನ್ನಡ ಸಾಹಿತ್ಯ ಪರಿಷತ್ತು, ಆಂಧ್ರ ಪ್ರದೇಶ ಗಡಿನಾಡು  ಘಟಕದ ವತಿಯಿಂದ ಭಾನುವಾರ ಆಂಧ್ರದ ಕಲ್ಯಾಣದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಫಾದರ್ ವಿನ್ಸೆಂಟ್  ಫೆರರ್ ಕಲ್ಯಾಣ ಮಂಟಪದಲ್ಲಿ 9ನೇ ಸಾಹಿತ್ಯ ಸಮ್ಮೇಳನ  ಅತ್ಯಂತ ಅದ್ದೂರಿಯಾಗಿ ವೈಭವದಿಂದ ನಡೆಯಿತು.

    ಕಾರ್ಯಕ್ರಮದಲ್ಲಿ ಆಂಧ್ರ ಘಟಕದ ರಾಜ್ಯಾಧ್ಯಕ್ಷ ಹಾಗೂ ಹೈಕೋರ್ಟ್ ನ ವಕೀಲರು ಆದ ಅಂಜನ್ ಕುಮಾರ್   ಮಾತನಾಡಿ, ಗಡಿ ಭಾಗದ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿಯನ್ನು ನೀಡಬೇಕು. ಈಗಾಗಲೇ ತಮಿಳುನಾಡು ಮತ್ತು ಕೇರಳ ಕಾಸರಗೋಡು ಭಾಗದಲ್ಲಿ ಮೀಸಲಾತಿಯನ್ನು ನೀಡಿದ್ದು, ಆಂಧ್ರದ ಮಡಕಶಿರಾ ಆದೋನಿ ಕಲ್ಯಾಣ ದುರ್ಗ ಮತ್ತಿತರ ಕರ್ನಾಟಕದ ಗಡಿಭಾಗದಲ್ಲಿರುವ ಆಂಧ್ರದ ಕನ್ನಡಿಗರಿಗೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.


    Provided by
    Provided by

    ಅಧಿಕೃತವಾಗಿ, ಗಡಿಭಾಗದಲ್ಲಿ ಕನ್ನಡ ಕಾರ್ಯಕ್ರಮ ನಡೆಸಲು ಸಮುದಾಯ ಭವನ ಮತ್ತು ಸಾಂಸ್ಕೃತಿಕ ಭವನ ಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

    ಸಮ್ಮೇಳನದ ಅಧ್ಯಕ್ಷ ಸತ್ಯನಾರಾಯಣ ಶಾಸ್ತ್ರಿ ಗ್ರಾಮದ ಕೋದಂಡರಾಮಸ್ವಾಮಿ ದೇವಸ್ಥಾನದಿಂದ  ಕಾರ್ಯಕ್ರಮ ನಡೆಯುವ ವೇದಿಕೆಯವರೆಗೂ ವಿವಿಧ ಜಾನಪದ ಕಲಾತಂಡಗಳೂಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತಲಾಯಿತು.

    ಸರ್ವಧರ್ಮ ಶಾಂತಿಪೀಠ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ದಾಪುರ ರಾಮಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.   ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೇಳವಾಯಿ ಗೋವಿಂದ ರೆಡ್ಡಿ, ಡಾ.ಕೈವಾರಶ್ರೀನಿವಾಸ್ , ಡಾ.ಬಿ.ಕೆ.ಮುನಿಸ್ವಾಮಿ, ಪತ್ರಕರ್ತ ಸತ್ಯ ಲೋಕೇಶ್, ಹುಲಿಯೂರು ದುರ್ಗ ಲಕ್ಷ್ಮಿನಾರಾಯಣ್, ಗ್ರೇಡ್ ಟು ತಹಶೀಲ್ದಾರ್ ಶ್ರೀನಿವಾಸ, ವಕೀಲ ನವೀನ್ ಕುಮಾರ್, ಪಾವಗಡ ಸೂರಿ, ಆಂಧ್ರ ಘಟಕದ ಪದಾಧಿಕಾರಿಗಳಾದ ಜಿ.ಎಸ್.ನಿರಂಜನ್ , ಎಸ್. ಕೆ. ಜಯಶಂಕರ್, ಆಂಧ್ರ ಘಟಕದ ಮಾಜಿ ಅಧ್ಯಕ್ಷರಾದ ಮ.ಹ. ರಾಮಚಂದ್ರಪ್ಪ, ಹುಲಿಯೂರುದುರ್ಗ , ಲಕ್ಷ್ಮಿ ನಾರಾಯಣ, ರಾಜೇಶ, ಯುವರಾಜ, ಮಂಜುನಾಥ, ಇಸಾಕ್ ಖಾನ್, ಜಾನಪದ ಕಲಾವಿದ ನಾಗರಾಜು, ದ್ಯಾವೀರಪ್ಪ ಮರಿಸ್ವಾಮಿ ಸೇರಿದಂತೆ ಮತ್ತು ಕುಂದುರ್ಪಿ ಮಂಡಲದ ಜನಪ್ರತಿನಿಧಿಗಳು ಭಾಗವಹಿಸಿದ್ದರು.

    ಸಮ್ಮೇಳದಲ್ಲಿ ಧ್ವಜಾರೋಹಣ, ಮೆರವಣಿಗೆ ಉದ್ಘಾಟನೆ, ಕವಿಗೋಷ್ಠಿ, ವಿಚಾರಗೋಷ್ಠಿ, ಮತ್ತು ಸಮಾರೋಪ ಸಮಾರಂಭ ನಡೆಯಿತು.  ಸಮ್ಮೇಳದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ, ಕವಿಗಳಿಗೆ ಆಂಧ್ರ ಘಟಕದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

    ಗಡಿನಾಡು ಕನ್ನಡಿಗರಿಗೆ ಶೇಕಡ 5 ಮೀಸಲಾತಿ  ಮತ್ತಿತರ ಸವಲತ್ತುಗಳನ್ನು ನೀಡಬೇಕೆಂದು ಸಮ್ಮೇಳದಲ್ಲಿ ಹಕ್ಕೊತಾಯ ಮಂಡಿಸಲಾಯಿತು.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಜೆಡಿಎಸ್ ವತಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ

    August 9, 2025

    ಕನ್ನಮೇಡಿ ಆರ್ಯವೈಶ್ಯ ಸಂಘ: ಸನ್ಮಾನ ಕಾರ್ಯಕ್ರಮ

    August 7, 2025

    ವೈ.ಎನ್.ಹೊಸಕೋಟೆ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿ: ನೇಕಾರರ ಸಂತಸ

    August 5, 2025
    Our Picks

    ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

    August 11, 2025

    ಟ್ರಂಪ್ ಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

    August 7, 2025

    ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ: ಓರ್ವ ಅಪ್ರಾಪ್ತನ ಸಹಿತ ಮೂವರ ಬಂಧನ

    August 7, 2025

    ಖ್ಯಾತ ಹಾಸ್ಯ ನಟ ಮದನ್ ಬಾಬ್ ನಿಧನ

    August 3, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಉಗ್ರ ಹೋರಾಟ ಮಾಡ್ತೇವೆ ಎಂದ ಯಶ್ ತಾಯಿ ಪುಷ್ಪಾ: ಏಕಾಏಕಿ ಆಕ್ರೋಶಗೊಂಡಿದ್ದೇಕೆ?

    August 12, 2025

    ಯಶ್ ತಾಯಿ  ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ  ‘ಕೊತ್ತಲವಾಡಿ’ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಯಿತು. ಇದೀಗ ಚಿತ್ರದ ಬಗ್ಗೆ ನೆಗೆಟಿವ್…

    AI ಸಿ.ಸಿ. ಟಿವಿಯ ಸಹಾಯದಿಂದ ಆಟೋದಲ್ಲಿ ಕಳೆದು ಹೋದ ಬೆಲೆ ಬಾಳುವ ಬಟ್ಟೆ ಮರಳಿ ಪಡೆದ ವ್ಯಕ್ತಿ!

    August 12, 2025

    ಶಿಕ್ಷಕರು ಮನೆ–ಮನೆಗಳಲ್ಲಿ ಬೇಡುವ ಪರಿಸ್ಥಿತಿ ವಿಷಾದನೀಯ: ಶ್ರೀ ಹನುಮಂತನಾಥ ಸ್ವಾಮೀಜಿ

    August 12, 2025

    ಕೆ.ಎನ್.ರಾಜಣ್ಣ ಬೆಂಬಲಿಗರಿಂದ ಹೈಡ್ರಾಮಾ:  ಸಂಪುಟದಿಂದ ವಜಾಗೊಂಡ ಬೆನ್ನಲ್ಲೇ ಬಂದ್ ಗೆ ಕರೆ

    August 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.