ಪ್ರತಿಯೊಬ್ಬರಿಗೂ ವ್ಯಾಪಾರ ಮಾಡುವ ಯೋಚನೆ ಇರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಯಾವ ವ್ಯವಹಾರವು ಉತ್ತಮ ಲಾಭವನ್ನು ತರುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ.
ಆಲೂ ಚಿಪ್ಸ್ ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಆಲೂಗಡ್ಡೆ ಚಿಪ್ಸ್ ಮೇಲೆ ಮಾಡುವ ವೆಚ್ಚಕ್ಕಿಂತ ಏಳು ಪಟ್ಟು ಹೆಚ್ಚು ಲಾಭ ಗಳಿಸಬಹುದು.
ದಿನಕ್ಕೆ 10 ಕೆಜಿ ಆಲೂಗಡ್ಡೆ ಚಿಪ್ಸ್ ಮಾರಾಟ ಮಾಡಿದರೆ 1000 ರೂ. ಲಾಭ ಪಡೆಯಬಹುದು. ಲಾಭ ಹೆಚ್ಚಾದಂತೆ ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.