ಧ್ಯಾನ: ನಮ್ಮ ಮನಸ್ಸನ್ನು ನಿಯಂತ್ರಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ. ಒತ್ತಡ, ಕೋಪ, ಕಿರಿಕಿರಿ ಇಂದ ದೂರವಾಗಲು ಧ್ಯಾನ ಅವಶ್ಯಕ.
ಸಕಾರಾತ್ಮಕ ಚಿಂತನೆ: ಯಾವಾಗಲೂ ಸಕಾರಾತ್ಮಕ ಚಿಂತನೆ ಮಾಡಿದರೆ ನಮ್ಮ ಮನಸ್ಸಿಗೂ, ದೇಹಕ್ಕೂ ,ಜೀವನಕ್ಕೂ ಒಳ್ಳೆಯದು. ಎಲ್ಲದರಲ್ಲೂ ಒಳ್ಳೆಯದನ್ನು ಕಾಣಬೇಕು.
ಯೋಗ ಅಥವಾ ವ್ಯಾಯಾಮ: ಮನಸ್ಸಿಗೆ ಧ್ಯಾನ, ದೇಹಕ್ಕೆ ವ್ಯಾಯಾಮ ಅಗತ್ಯ. ಏಕೆಂದರೆ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಲು ಸಾಧ್ಯ.
ಓದುವುದು ಶೈಲಿ ರೂಢಿಸಿಕೊಳ್ಳಿ: ಓದುವ ಶೈಲಿ ರೂಢಿಸಿಕೊಂಡರೆ ನಮ್ಮ ಜ್ಞಾನ ಹೆಚ್ಚುತ್ತದೆ ಮತ್ತು ಒಂದು ರೀತಿಯ ನಿಮ್ಮದಿಯ ಅನುಭವ ಆಗುತ್ತದೆ.
ಆತ್ಮ ಸಂವಹನ: ದಿನ ೫ ನಿಮಿಷ ನಮ್ಮ ಜೊತೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮ ಒಡಕು, ತೊಡಕುಗಳ ಬಗ್ಗೆ ತಿಳಿದುಕೊಳ್ಳಲು ಅವಶ್ಯಕ. ಇದು ನಮ್ಮ ಜೀವನವನ್ನೇ ಬದಲಿಸುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296