ತುರುವೇಕೆರೆ: ತುರುವೇಕೆರೆ ತಾಲ್ಲೂಕು ಸಂಪಿಗೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಮತ್ತು ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಇವರ ಸಹಯೋಗದಲ್ಲಿ ರೋಟರಿ ಕ್ಲಬ್ ತುರುವೇಕೆರೆ , ನಿಟ್ಟೂರು ರೋಟರಿ ಕ್ಲಬ್, ತುಮಕೂರು ಸೆಂಟ್ರಲ್ ಕ್ಲಬ್, ತುಮಕೂರು ಈಸ್ಟ್ ಕ್ಲಬ್,ಸಿದ್ದರಬೆಟ್ಟ ರೋಟರಿ ಕ್ಲಬ್, ಈ ಕ್ಲಬ್ ಗಳು ಸಿದ್ದಗಂಗಾ ಆಸ್ಪತ್ರೆ ತುಮಕೂರು ಮತ್ತು ಚನಾರೆ ಆಸ್ಪತ್ರೆ ರಾಜಾಜಿ ನಗರ , ಇಮ್ಯುನಾಲಜಿ&ಆರಥೈಟಿಸ್& ಎಜುಕೇಶನ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಚಂಪಕಾ ಪ್ರೌಢಶಾಲೆ ಯಲ್ಲಿ ನಡೆಯಿತು.
ಇಮ್ಯುನಾಲಜಿ&ಆರಥೈಟಿಸ್& ಎಜುಕೇಶನ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಚಂಪಕಾ ಪ್ರೌಢಶಾಲೆ ಯಲ್ಲಿಉಚಿತ ಮಂಡಿನೋವು, ಬಾಡಿ ಕ್ಯಾಲ್ಸಿಯಂ, ಕೀಲು ಮೂಳೆ, ಸಂಧಿವಾತ, ಸ್ತ್ರೀ ರೋಗ,ಬಿಪಿ,ಸುಗರ್,ಬಿಎಂಡಿ&
ವಾಟ್ಸಾಪ್ ಗ್ರೂಪ್ ಸೇರಿ: