ತಿಪಟೂರು: ಧರ್ಮಸ್ಥಳ ಸಂಘದ ವತಿಯಿಂದ ಗ್ರಾಮಾಂತರ ತಾಲೂಕಿನ ಬಜಗೂರು -B ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಸಭೆ ಹಮ್ಮಿಕೊಳ್ಳಲಾಗಿತ್ತು.
ಯೋಜನಾಧಿಕಾರಿಗಳು ಸರ್ವ ಸದಸ್ಯರ ಪ್ರಬುದ್ಧತೆ ನಮ್ಮ ಬದ್ಧತೆ ಎಂಬ ವಿಷಯವಾಗಿ, ಸಂಘದ ಗುಣಮಟ್ಟ, PRK, ವಾರದ ಸಭೆ, ಜನಮಂಗಳ, ಕಾರ್ಯಕ್ರಮ, ಪ್ರಗತಿ ನಿಧಿ, ದಾಖಲಾತಿ ನಿರ್ವಹಣೆ, ಸದಸ್ಯರ ಸೇರ್ಪಡೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ಸುರೇಶ್ , ಒಕ್ಕೂಟ ಅಧ್ಯಕ್ಷರು ಮಂಜಣ್ಣ, ವಲಯ ಮೇಲ್ವಿಚಾರಕ ಮಧು, ವಿಚಕ್ಷಣೆ ಅಧಿಕಾರಿ ಶ್ರೀಕಾಂತ್, JVK ಸಮಾನ್ವಯಧಿಕಾರಿ ಭಾಗ್ಯಲಕ್ಷ್ಮೀ, ಸೇವಾಪ್ರತಿನಿಧಿ ಶ್ವೇತಾ ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA