ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಶೋರೊಮ್ ಹೊಂದಿರುವ ಪೊಕ್ಸ್ ವೇಗನ್ ಕಾರು ಶೋರೊಮ್ ಬೆಳಗಾವಿಯಲ್ಲಿ ಇಂದು ಉದ್ಘಾಟನೆ ನಡೆಯುತ್ತಿದ್ದು ಇವತ್ತು ಬೆಳಗಾವಿ ನಗರದ ಸಮೀಪದಲ್ಲಿನ ಹಲಗಾ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ನೂತನ ಪೊಕ್ಸ್ ವೇಗನ್ ಕಾರು ಶೋರೊಮ್ ಭರ್ಜರಿ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಪೋಕ್ಸ್ ವೇಗನ್ ಕಾರ ಶೋರೊಮ್ ನಿರ್ದೇಶಕರಾದ ಆಶಿಸ್ ಗುಪ್ತಾ ,ಅಕ್ಷಯ ದೇಸಾಯಿ,ಪ್ರದೀಪ ಬಡಿಗೇರ್,ಅಭಯ ಹರ್ಣಿ, ಸೇರಿದಂತೆ ವಿವಿಧ ಗಣ್ಯರು ರಿಬ್ಬನ್ ಕಟ್ ದೀಪ ಬೆಳಗಿಸುವ ಮೂಲಕ ಭರ್ಜರಿ ಉದ್ಘಾಟನೆಗೊಳಿಸಿದರು.
ಪೋಕ್ಸ್ ವೇಗನ್ ಕಾರ ಶೋರೊಮ್ ದಿಂದ 5500 ಕಾರುಗಳು ಈಗಾಗಲೇ ಮಾರಾಟವಾಗಿದೆ ಇದರಿಂದ ಇನ್ನು ಹೆಚ್ಚಾಗಿ ಕಂಮಪನಿ ಬೆಳೆಸುವಂತೆ ಸೂಚಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


