2024ರ ಮೊದಲ ದಿನ ಈ ತಪ್ಪುಗಳನ್ನು ಮಾಡಲೇಬೇಡಿ. ಹೊಸ ವರ್ಷ ಬಂದಿದ್ದು, ವರ್ಷದ ಮೊದಲ ದಿನ ಒಳ್ಳೆಯ ಕೆಲಸ ಮಾಡುವ ಸಂಕಲ್ಪ ಮಾಡಿದರೆ ಇಡೀ ವರ್ಷ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹೀಗಾಗಿ ಹೊಸ ವರ್ಷದ ಮೊದಲ ದಿನ ಈ ತಪ್ಪುಗಳನ್ನು ಮಾಡಬೇಡಿ.
>ವರ್ಷದ ಮೊದಲ ದಿನ ಅಳಬೇಡಿ, ಬೇಜಾರು ಮಾಡಿಕೊಳ್ಳಬೇಡಿ.
>ಇಂದು ಸಾಲ ಮಾಡಬಾರದು.
>ಪರ್ಸ್ ಅನ್ನು ಖಾಲಿಯಿಡಬೇಡಿ, ಸ್ವಲ್ಪವಾದರೂ ಹಣವಿರಲಿ.
>ಮದ್ಯಪಾನ ಮಾಡಿ ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ.
>ಇಂದು ಚೂರಿ, ಕತ್ತಿ ಮುಂತಾದವುಗಳನ್ನು ಖರೀದಿಸಬೇಡಿ.
>ಮನೆಯಲ್ಲಿದ್ದ ಯಾವುದೇ ವಸ್ತುಗಳನ್ನು ಹಾಳು ಮಾಡಬೇಡಿ.


