ತುಮಕೂರು: ತುಮಕೂರಿನ ಗಾಜಿನ ಮನೆಯಲ್ಲಿ ಜೂನ್ 26, 27, 28 ರಂದು ಪುಸ್ತಕ ಸಂತೆ ಏರ್ಪಡಿಸಲಾಗಿದೆ.
ಪುಸ್ತಕ ಪ್ರದರ್ಶನ ಮಾರಾಟ, ಚರ್ಚೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಪತ್ರದ ಮೂಲಕ ಆಹ್ವಾನಿಸಿ ಇನ್ ಲ್ಯಾಂಡ್ ಲೆಟರ್ ಪತ್ರದ ಪ್ರತಿಯನ್ನು ಎನ್.ಎಸ್. ರಸ್ತೆ ಮೆಡಿಕಲ್ ಅಥವಾ ಎನ್.ಎಸ್.ಟೆಕ್ಸ್ ಟೈಲ್ ಗೆ ತಲುಪಿಸಲು ಕೋರಿದೆ.
ಸಾಂಪ್ರದಾಯಿಕ ಶೈಲಿಯಲ್ಲಿ ಬರೆದ ಉತ್ತಮ ಪತ್ರಗಳಿಗೆ ಬಹುಮಾನ ನೀಡಿ ಗೌರವಿಸಲಾಗುವುದು.
ಮಹಿಳೆಯರು ಪುರುಷರು ಶಿಕ್ಷಕರು ಶಿಕ್ಷಕಿಯರು ಕಾಲೇಜ್ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಗೃಹಿಣಿಯರು ಯಾರು ಬೇಕಾದರೂ ಭಾಗವಹಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


