ತುಮಕೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ಶುಕ್ರವಾರ ಪ್ರತಿಭಟನೆ ನಡೆಸಿ, ತುಮಕೂರಿನ ಪ್ರಭಾರ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು.
ರಾಜ್ಯಾಧ್ಯಕ್ಷ ರಂಗನಾಥ್ ತುಮಕೂರು, ಡಿಎಸ್ ಎಸ್ ಮುಖ್ಯಸ್ಥರಾದ ನಿಧಿಕುಮಾರ್ ಹಾಗೂ ಗೋವಿಂದಣ್ಣ ರಾಜ್ಯ ಕಾರ್ಯದರ್ಶಿ ರಮೇಶ G R , ಪ್ರಧಾನ ಕಾರ್ಯದರ್ಶಿ ರಘು ತುಮಕೂರು, ಜಿಲ್ಲಾ ಗೌರವಾಧ್ಯಕ್ಷರಾದ ರಮೇಶ್ N, ತುಮಕೂರು ಜಿಲ್ಲಾಧ್ಯಕ್ಷರಾದ ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಜ.ಬಿ. ಗ್ರಾಮಾಂತರ ಅಧ್ಯಕ್ಷರಾದ ಗಿರಿ ಸ್ವಾಮಿ, ಕಾನೂನು ಸಲಹೆಗಾರರ ರಜನಿಕಾಂತ್, ಕೊರಟಗೆರೆ ಕಾರ್ಯದರ್ಶಿ ರಾಜಣ್ಣ, ಕುಣಿಗಲ್ ತಾಲೂಕ್ ಅಧ್ಯಕ್ಷರಾದ ವರದರಾಜ್ , ಹೆಬ್ಬೂರು ಹೋಬಳಿ ಅಧ್ಯಕ್ಷರಾದ ಚೇತನ್ ಕುಮಾರ್ ಹಾಗೂ ತುಮಕೂರು ಜಿಲ್ಲೆ ಪರಮೇಶ್ವರ್ ಯುವ ಸೈನ್ಯ ಮುಖಂಡರು ಭಾಗವಹಿಸಿದ್ದರು.
ವಿಡಿಯೋ ನೋಡಿ:
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700