ಕೊರಟಗೆರೆ: ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ರವರು ಇಂದು ಅರಸಾಪುರ ಗ್ರಾ.ಪಂ ಬೈರೇನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಬೂತ್ ಸಮಿತಿ ರಚನೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರಾದ ವೆಂಕಟಾಚಲಯ್ಯ, ಕೆಪಿಸಿಸಿ ಕಾರ್ಯದರ್ಶಿಗಳಾದ ದಿನೇಶ್ ಬಿ.ಎಸ್., ಪ.ಪಂ. ಸದಸ್ಯರಾದ ಬಲರಾಮಯ್ಯ,ಕೆ.ಎಂ.ಎಫ್. ನಿರ್ದೇಶಕರಾದ ಚಂದ್ರಶೇಖರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ ಮತ್ತು ಅರಕರೆ ಶಂಕರ್,ಮಾಜಿ ತಾ.ಪಂ ಅಧ್ಯಕ್ಷರಾದ ರಾಮಯ್ಯ,ಮಾಜಿ ಉಪಾಧ್ಯಕ್ಷರಾದ ಬಿ.ಎಚ್.ವೆಂಕಟಪ್ಪ,ಅರಸಾಪುರ ಗ್ರಾ.ಪಂ ಅಧ್ಯಕ್ಷರಾದ ರಾಮಕೃಷ್ಣಯ್ಯ,ಮಾಜಿ ತಾ.ಪಂ ಸದಸ್ಯರಾದ ಈರಣ್ಣ, ಮುಖಂಡರಾದ ಚಂದ್ರಶೇಖರ್ ಗೌಡ, ಆನಂದ್, ಮಜರ್ ಪಾಷಾ,ರುದ್ರ ಪ್ರಸಾದ್,ಮಂಜಣ್ಣ,ವಿನಯ್ ಕುಮಾರ್,ಉಮಾಶಂಕರ್,ರಾಮಕೃಷ್ಣ,ಹಾಗೂ ಗ್ರಾ.ಪಂ ಸದಸ್ಯರು,ಮುಖಂಡರು ಭಾಗವಹಿಸಿದ್ದರು.
ಸಿದ್ದೇಶ್.Ns.ನೇಗಲಾ ಲ.. ಕೊರಟಗೆರೆ ವರದಿ.