ಅಕ್ಟೋಬರ್ ಮೊದಲ ವಾರದಲ್ಲಿ ಬುಧಾದಿತ್ಯ ಪ್ರಭಾವಶಾಲಿಯಾಗಿರಲಿದೆ. ಈ ಶುಭ ಯೋಗದಿಂದಾಗಿ ಯಾವ ರಾಶಿಗಳ ಜನರಿಗೆ ಈ ವಾರ ಅದೃಷ್ಟಶಾಲಿಯಾಗಿರಲಿದೆ..? ವಾರದ 5 ಅದೃಷ್ಟದ ರಾಶಿ ಚಿಹ್ನೆಗಳು ಯಾವುವು ಎಂದು ತಿಳಿಯೋಣ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಬುಧಾದಿತ್ಯ ರಾಜಯೋಗ ರೂಪಗೊಳ್ಳಲಿದೆ. ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದೆ. ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಚಲಿಸುವುದರಿಂದ ಬುಧಾದಿತ್ಯ ರಾಜಯೋಗದ ನಿರ್ಮಾಣವಾಗಲಿದೆ. ಬುಧಾದಿತ್ಯ ರಾಜ್ಯಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಖ, ಸಮೃದ್ಧಿ, ಬುದ್ಧಿ ಮತ್ತು ಗೌರವ ಖ್ಯಾತಿಯನ್ನು ನೀಡುವ ರಾಜಯೋಗವಾಗಿದೆ. ಹಾಗಾಗಿ ಬುಧಾದಿತ್ಯ ಯೋಗದಿಂದಾಗಿ ಐದು ರಾಶಿಗೆ ಸೇರಿದ ಜನರ ಧನ ಸಂಪತ್ತು ಸಾಕಷ್ಟು ಹೆಚ್ಚಾಗಲಿದೆ. ಆದ್ದರಿಂದ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ, ಕೆಲವು ರಾಶಿಗಳ ಜನರು ವೃತ್ತಿ, ಕುಟುಂಬ ಮತ್ತು ಸಾಮಾಜಿಕ ವಿಷಯಗಳಲ್ಲಿ ಲಾಭ, ಪ್ರಗತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ. ಈ ಯೋಗದಿಂದಾಗಿ ಇವರ ಧನ-ಸಂಪತ್ತು ಹೆಚ್ಚಾಗಲಿದೆ ಮತ್ತು ಜೀವನದಲ್ಲಿ ಸಮೃದ್ಧಿ ತುಂಬಿರಲಿದೆ. ಹಾಗಾಗಿ ಈ ವಾರದ 5 ಅದೃಷ್ಟದ ರಾಶಿಗಳ ಬಗ್ಗೆ ಇಲ್ಲಿ
ಕಟಕ ರಾಶಿಗೆ ಸೇರಿದ ಜನರಿಗೆ ಅಕ್ಟೋಬರ್ ತಿಂಗಳ ಮೊದಲ ವಾರವು ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿದೆ. ಈ ವಾರ ನಿಮಗೆ ನಿಮ್ಮ ವೃತ್ತಿ ಜೀವನ ಮತ್ತು ವ್ಯವಹಾರವನ್ನು ಮುಂದೆ ತೆಗೆದುಕೊಂಡು ಹೋಗಲು ಉತ್ತಮವಾದ ಅವಕಾಶಗಳು ಲಭಿಸುವುದು. ಕಟಕ ರಾಶಿಗೆ ಸೇರಿದ ಜನರು ಹಲವು ಸಮಯದಿಂದ ಕೆಲಸವನ್ನು ಹುಡುಕುತ್ತಿದ್ದರೆ, ಈ ವಾರದ ಕೊನೆಯಲ್ಲಿ ನಿಮಗೆ ಅತ್ಯುತ್ತಮವಾದ ಅವಕಾಶಗಳು ದೊರಕುವುದು. ಈ ರಾಶಿಗೆ ಸೇರಿದ ಜನರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಯೋಜನೆಗಳೆಲ್ಲವೂ ಈ ವಾರ ಉತ್ತಮ ಫಲಗಳನ್ನು ನೀಡುವುದು. ನಿಮ್ಮ ಸ್ನೇಹಿತರು ಅಥವಾ ಪ್ರಭಾವಶಾಲಿ ವ್ಯಕ್ತಿಯ ಬೆಂಬಲ ದೊರಕುವುದರಿಂದ ನೀವು ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಕಟಕ ರಾಶಿಗೆ ಸೇರಿದ ಮಾರ್ಕೆಟಿಂಗ್ ಮತ್ತು ಕಮಿಷನ್ ಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಈ ವಾರ ಹೆಚ್ಚಿನ ಶುಭವಾಗಲಿದೆ. ಆದರೆ ಈ ವಾರ ನೀವು ಬದಲಾಗುತ್ತಿರುವ ವಾತಾವರಣದ ಪ್ರಭಾವವನ್ನು ನೋಡಬೇಕಾಗುತ್ತದೆ.
ಸಿಂಹ ರಾಶಿಗೆ ಸೇರಿದ ಜನರಿಗೆ ಈ ವಾರದ ಆರಂಭದಲ್ಲಿ ವರಿಷ್ಠ ವ್ಯಕ್ತಿಯ ಸಹಾಯ ದೊರಕುವುದು. ರಾಜಕೀಯಕ್ಕೆ ಸಂಬಂಧಿಸಿದ ಸಿಂಹ ರಾಶಿಗೆ ಸೇರಿದ ಜನರಿಗೆ ಇಷ್ಟದ ಪದವಿ ಅಥವಾ ಮಹತ್ವಪೂರ್ಣವಾದ ಜವಾಬ್ದಾರಿ ದೊರಕುವುದು. ನಿಮ್ಮ ನಾಯಕತ್ವದ ಗುಣ ಈ ಸಮಯದಲ್ಲಿ ವೃದ್ಧಿಯಾಗುವುದು. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವಿರಿ. ಇದರಿಂದಾಗಿ ನಿಮ್ಮ ಉತ್ಸಾಹ ಹೆಚ್ಚಾಗುವುದು. ಈ ವಾರ ಸಿಂಹ ರಾಶಿಗೆ ಸೇರಿದ ಜನರು ತಮ್ಮ ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವ ಯೋಗವಿದೆ. ನಿಮ್ಮ ವ್ಯಾಪಾರವನ್ನು ಮುಂದೆ ತೆಗೆದುಕೊಂಡು ಹೋಗಲು ನಿಮಗೆ ಉತ್ತಮವಾದ ಅವಕಾಶಗಳು ದೊರಕುವುದು
ತುಲಾ ರಾಶಿಗೆ ಸೇರಿದ ಜನರಿಗೆ ಈ ವಾರ ಬಹಳ ಉತ್ತಮವಾಗಿರಲಿದೆ. ಈ ವಾರ ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು. ತುಲಾ ರಾಶಿಗೆ ಸೇರಿದ ಜನರು ಹಲವು ಸಮಯದಿಂದ ತಮ್ಮ ಇಷ್ಟದ ಸ್ಥಳಕ್ಕೆ ವರ್ಗಾವಣೆ ಅಥವಾ ಬಡ್ತಿಯನ್ನು ನಿರೀಕ್ಷಿಸುತ್ತಿದ್ದರೆ, ಈ ವಾರ ನಿಮ್ಮ ಆಸೆಗಳೆಲ್ಲ ಈಡೇರುವುದು. ಕೆಲಸವನ್ನು ಮಾಡುವ ತುಲಾ ರಾಶಿಯವರಿಗೆ ಈ ವಾರ ಅತ್ಯುತ್ತಮವಾಗಿರಲಿದೆ. ನಿಮಗೆ ಕೆಲಸದ ಸ್ಥಳದಲ್ಲಿ ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಲಭಿಸಲಿದೆ. ಈ ವಾರ ನಿಮಗೆ ಹಣಕ್ಕೆ ಸಂಬಂಧಿಸಿದಂತೆ ವರಿಷ್ಠ ವ್ಯಕ್ತಿಗಳ ಸಂಪೂರ್ಣ ಬೆಂಬಲ ಲಭಿಸಲಿದೆ. ಪ್ರಭಾವಶಾಲಿ ವ್ಯಕ್ತಿಯ ಸಹಾಯದಿಂದಾಗಿ ಆಸ್ತಿ ಮತ್ತು ಮನೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವಲ್ಲಿ ನೀವು ಯಶಸ್ಸು ಸಾಧಿಸುವಿರಿ. ಈ ವಾರ ಮುಂದುವರಿದಂತೆ ನೀವು ಹೆಚ್ಚಿನ ಸಂತೋಷವನ್ನು ಹೊಂದುವಿರಿ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ತುಲಾ ರಾಶಿಯ ಜನರಿಗೆ ದೊಡ್ಡ ಯಶಸ್ಸು ಲಭಿಸುವ ಯೋಗವಿದೆ. ಮಕ್ಕಳಿಂದ ಈ ವಾರ ತುಲಾ ರಾಶಿಗೆ ಸೇರಿದ ಜನರ ಮನೆಯಲ್ಲಿ ಉತ್ಸಾಹದ ವಾತಾವರಣ ಇರುವುದು. ಪ್ರೀತಿಯಲ್ಲಿರುವ ತುಲಾ ರಾಶಿಗೆ ಸೇರಿದ ಜನರು ಈ ವಾರ ತಮ್ಮ ಪ್ರೀತಿಯನ್ನು ವಿವಾಹಕ್ಕೆ ಬದಲಾಯಿಸುವ ಬಗ್ಗೆ ಯೋಜನೆಯನ್ನು ರೂಪಿಸುವರು ಮತ್ತು ಅವರ ಆಸೆಯು ಈಡೇರುವುದು.
ಧನು ರಾಶಿಗೆ ಸೇರಿದ ಜನರಿಗೆ ಈ ವಾರದ ಆರಂಭದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜವಾಬ್ದಾರಿ ದೊರಕುವುದು. ಕೆಲಸದ ಸ್ಥಳದಲ್ಲಿ ಸಹ ಜವಾಬ್ದಾರಿಗಳು ಹೆಚ್ಚಾಗಲಿದೆ. ಆದರೆ ಇವೆಲ್ಲವೂ ನಿಮಗೆ ಲಾಭದಾಯಕವಾಗಿರಲಿದೆ. ಮನೆಗೆ ಸಂಬಂಧಿಸಿದ ಯಾವುದೋ ಜವಾಬ್ದಾರಿಯನ್ನು ಪೂರ್ಣ ಗೊಳಿಸುವಲ್ಲಿ ನೀವು ಚಿಂತೆಗೆ ಒಳಗಾಗುವ ಸಾಧ್ಯತೆ ಇದೆ. ಈ ವಾರದ ದ್ವಿತೀಯಾರ್ಧವು ಮೊದಲ ವಾರಕ್ಕೆ ಹೋಲಿಸಿದರೆ ಬಹಳ ಉತ್ತಮವಾಗಿರಲಿದೆ, ನಿಮ್ಮ ಎಲ್ಲಾ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುವುದು.
ಮೀನ ರಾಶಿಗೆ ಸೇರಿದ ಜನರು ಈ ವಾರದ ಆರಂಭದಲ್ಲಿ ಶುಭ ಸುದ್ದಿಯನ್ನು ಪಡೆಯುವ ಯೋಗವಿದೆ. ಈ ವಾರ ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಈ ವಾರ ಮೀನ ರಾಶಿಗೆ ಸೇರಿದ ಜನರ ಎಲ್ಲಾ ಅಪೂರ್ಣ ಕೆಲಸಗಳು ಪೂರ್ಣಗೊಳ್ಳಬಹುದು. ಮನೆಯ ಎಲ್ಲಾ ಸದಸ್ಯರ ನಡುವಿನ ಬೆಂಬಲ ಈ ವಾರ ವೃದ್ದಿಯಾಗಲಿದೆ. ಇದರಿಂದಾಗಿ ಎಲ್ಲಾ ಸಮಸ್ಯೆಗಳು ಪರಿಹಾರ ಕಾಣುವುದು. ಕೆಲಸವನ್ನು ಮಾಡುವ ಮೀನ ರಾಶಿಯವರಿಗೆ ಈ ವಾರ ಅನುಕೂಲಕರವಾಗಿರಲಿದೆ. ಈ ವಾರ ನಿಮಗೆ ನಿಮ್ಮ ಇಷ್ಟದ ಸ್ಥಳಕ್ಕೆ ವರ್ಗಾವಣೆ ದೊರಕುವ ಯೋಗವಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಇಷ್ಟದಂತೆ ಯಶಸ್ಸು ಮತ್ತು ಗೌರವ ದೊರಕುವುದರಿಂದ ನೀವು ಉತ್ಸಾಹದಿಂದಿರುವಿರಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490