ತಿಪಟೂರು: ಶಾಖಾ ಗ್ರಂಥಾಲಯದಲ್ಲಿ, ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಸೋಮಶೇಖರ್, ಗ್ರಂಥಾಲಯ ದ ಮಹತ್ವ ತಿಳಿಸಿದರು. ಹಾಗೂ ಸವಿತಾ ಸಮಾಜದ ಮುಖಂಡರು ಆದ ಗೋವಿಂದ ರಾಜು ಮಾತನಾಡಿ ವಿದ್ಯಾರ್ಥಿಗಳಿಗೆ, ಗ್ರಂಥಾಲಯಕ್ಕೆ ನೀವು ಬನ್ನಿ, ನಿಮ್ಮವರನ್ಮು ಕರೆತನ್ನಿ, ಎಂಬ ಘೋಷವಾಕ್ಯದೊಂದಿಗೆ ಕರೆ ಕೊಟ್ಟರು.
ಮಹಾಲಿಂಗಪ್ಪ ನಿವೃತ್ತ ಶಿಕ್ಷಕರು, ಮತ್ತು GGHPS ಶಾಲೆಯ ಲೋಕೇಶ್ ಶಿಕ್ಷಕರು, ಪ್ರಭಾರದಾರಕರದ DS, ಚಂದ್ರಶೇಖರ, ಕವಿತಾ, ಶೋಭಾ H.T. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296