ನ್ಯೂಜಿಲೆಂಡ್ ಸರ್ಕಾರವು ತನ್ನ ನಾಗರಿಕರಲ್ಲಿ ಧೂಮಪಾನವನ್ನು ಕಡಿಮೆ ಮಾಡಲು 2025 ರ ವೇಳೆಗೆ ನ್ಯೂಜಿಲೆಂಡ್ ಅನ್ನು ಧೂಮಪಾನ ಮುಕ್ತ ದೇಶವನ್ನಾಗಿ ಮಾಡಲು ಯೋಜಿಸಿದೆ. ಅದರಂತೆ, ಯುವಕರು ಸಿಗರೇಟ್ ಕೊಳ್ಳುವುದನ್ನು ಮತ್ತು ಸಿಗರೇಟ್ ಸೇದುವುದನ್ನು ಜೀವನ ಪರ್ಯಂತ ನಿಷೇಧಿಸಿ ನ್ಯೂಜಿಲೆಂಡ್ ಸರ್ಕಾರ ಕ್ರಮದ ಆದೇಶ ಹೊರಡಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy