ಅಜಿತ್ ಗಿಂತ ವಿಜಯ್ ಉತ್ತಮ ನಟ ಎಂಬ ನಿರ್ಮಾಪಕ ದಿಲ್ ರಾಜು ಹೇಳಿಕೆಯಿಂದ ತಮಿಳುನಾಡು ನಟರ ಫ್ಯಾನ್ಸ್ ಮಧ್ಯೆ ವಾರ್ ನಡೆಯುತ್ತಿದೆ. ಅಜಿತ್ ಫ್ಯಾನ್ಸ್ ಸಾಮಾಜಿಕ ಮಾಧ್ಯಮದಲ್ಲಿ ದಿಲ್ ರಾಜ್ ಗೆ ಎಚ್ಚರಿಸುತ್ತಿದ್ದಾರೆ.
ಸಿನಿಮಾ ಪಾಲಿಟಿಕ್ಸ್ ಮಾಡಲು ಇದು AP, ತೆಲಂಗಾಣ ಅಲ್ಲ.. ಇಲ್ಲಿ ಅಜಿತ್ ರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡುತ್ತಿದ್ದಾರೆ. ವಿಜಯ್ ಗಿಂತ ಅಜಿತ್ ಉತ್ತಮ ನಟ ಎನ್ನುತ್ತಿದ್ದಾರೆ. ಸಂಕ್ರಾಂತಿಗೆ ವಿಜಯ್ ‘ವಾರಿಸು’ & ಅಜಿತ್ ‘ತುನಿವು’ ಚಿತ್ರ ತೆರೆಗೆ ಬರುತ್ತಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy