ಭಾರತೀಯ ಜನತಾ ಪಕ್ಷ ನಗರದ ಜನರಲ್ ಸೆಕ್ರೆಟರಿ ಮುರುಗೇಂದ್ರ ಗೌಡ ಪಾಟೀಲ್ ಅವರು ಮಹಾಂತೇಶ್ ನಗರದ ಮಹಾತ್ ಭವನ್ ದಲ್ಲಿ ಆಯೋಜಿಸಿದ ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಾಂತೇಶ್ ನಗರ್ ಗಣೇಶ್ ಉತ್ಸವ ಮಂಡಲ ಹಾಗೂ ಯಮನಾಪೊರ ಗಣೇಶ್ ಪ್ರತಿಷ್ಠಾನ ಮಂಡಳಿ ಅನ್ನಪ್ರಸಾದ ಕಾರ್ಯಕ್ರಮ ಪಾಲ್ಗೊಂಡಿದ್ದರು. ಬಳಿಕ ಗಣೇಶ್ ಉತ್ಸವ ಮಂಡಲಗಳಿಂದ ಮುರುಗೇಂದ್ರ ಗೌಡ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯಮನಾಪುರ್ ಗಣೇಶ್ ಪ್ರತಿಷ್ಠಾನ ಮಂಡಲ ಸದಸ್ಯರಾದ ಬಾಬು ಗಸ್ತಿ ,ಸಂಜು ಗಸ್ತಿ, ಸಿದ್ದರಾಯಿ ನಾಯಕ್, ಮತ್ತು ಮಂಡಲ ಸದಸ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


