ರಾಯಚೂರು: ಕವಿತಾಳ ಪಟ್ಟಣದ ವಾರ್ಡ್ ನಂಬರ್ 14ರಲ್ಲಿ ವರುಣನ ಆರ್ಭಟಕ್ಕೆ ಯಾದವ ಸಮಾಜದವರು ತತ್ತರಿಸಿದ್ದಾರೆ.
ಸುಮಾರು 3/4 ಗಂಟೆ ಕಾಲ ಸುರಿದ ಮಳೆಗೆ ಬಾರಿ ಹಾನಿ ಉಂಟುಮಾಡಿದೆ. ಮನೆಗಳಿಗೆ ನೀರು ನುಗ್ಗಿ ನಡೆದಾಡಲು ದಾರಿ ಇಲ್ಲದೆ ಅಧಿಕಾರಿಗಳಿಗೆ ಇಡೀ ಶಾಪ ಹಾಕುತಿದ್ದಾರೆ.
ಇಷ್ಟೆಲ್ಲ ತೊಂದರೆ ಆದ್ರೂ ಪಟ್ಟಣದ ಅಧಿಕಾರಿಗಳು ಇತ್ತ ಗಮನ ಅರಿಸುತ್ತಿಲ್ಲ ಎಂದು ರಾಜು ಯಾದವ್, ತಿಮ್ಮಣ್ಣ, ತಾಯಣ್ಣ, ಕೃಷ್ಣ, ಬೂದಪ್ಪ ಯಾದವ್, ಬೇಸರ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯತ್ ಇಂದು ಯಾವುದೇ ಅನುಕೂಲ ನಮಗೆ ದೊರೆತಿಲ್ಲ ಎಂದು ಅವರ ಅಳಲು ತೋಡಿಕೊಂಡರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


