ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ 162 ರನ್ ಗಳಿಸಿತು.
ಶ್ರೀಲಂಕಾ ಆಟ ಮುಂದುವರಿಸಿ 20 ಓವರ್ ಗಳಲ್ಲಿ 160 ರನ್ ಗಳಿಸಿ ಸೋಲನುಭವಿಸಿತು. ಭಾರತಕ್ಕೆ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಶ್ರೀಲಂಕಾ ಆಟಗಾರ ಕರುಣರತ್ನೆ ಮೈದಾನದಲ್ಲಿ ನಿಂತು ಸಿಡಿದೆದ್ದರೂ ಗೆಲುವು ಕೈ ತಪ್ಪಿತು. ಆದರೆ ಜಾಣ್ಮೆಯಿಂದ ರಣತಂತ್ರ ರೂಪಿಸಿದ ಭಾರತ ಕೊನೆಗೂ ಗೆದ್ದಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


