ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.
ತಿಪಟೂರು — ಬಿ.ಸಿ ನಾಗೇಶ್.
ತುರುವೇಕೆರೆ — ಮಸಾಲೆ ಜಯರಾಮ್.
ಕುಣಿಗಲ್ — ಡಿ. ಕೃಷ್ಣಕುಮಾರ್.
ತುಮಕೂರು ಗ್ರಾಮಾಂತರ — ಸುರೇಶ್ಗೌಡ.
ತುಮಕೂರು ನಗರ — ಜ್ಯೋತಿ ಗಣೇಶ್.
ಕೊರಟಗೆರೆ — ಅನಿಲ್ ಕುಮಾರ್.
ಪಾವಗಡ — ಕೃಷ್ಣ ನಾಯಕ್.
ಶಿರಾ — ರಾಜೇಶ್ ಗೌಡ.
ಮಧುಗಿರಿ — ಎಲ್.ಸಿ ನಾಗರಾಜ್.
ಚಿಕ್ಕನಾಯಕನಹಳ್ಳಿ — ಜೆ.ಸಿ ಮಾಧುಸ್ವಾಮಿ.
ಗುಬ್ಬಿ ಕ್ಷೇತ್ರ ಹೊರತು ಪಡಿಸಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA