ಕೊರಟಗೆರೆ 8 ನೇ ಸುತ್ತು
ಕಾಂಗ್ರೆಸ್-36451
ಜೆಡಿಎಸ್-28557
ಬಿಜೆಪಿ-11428
ಕಾಂಗ್ರೆಸ್ ಜಿ.ಪರಮೇಶ್ವರ 7894 ಮುನ್ನಡೆ
ಚಿಕ್ಕನಾಯಕನಹಳ್ಳಿ.
ಕಾಂಗ್ರೆಸ್ ಅಭ್ಯರ್ಥಿ ಕಿರಣ್ ಕುಮಾರ್ ಮುನ್ನಡೆ.
208 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ.
ಕಾಂಗ್ರೆಸ್ – 33827
ಜೆಡಿಎಸ್ – 33619
ಬಿಜೆಪಿ – 31169
ಮಧುಗಿರಿ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಮುನ್ನಡೆ.
ಕಾರ್ಯಕರ್ತರಿಂದ ಸಂಭ್ರಮಾಚರಣೆ.
ಪಟಾಕಿ ಸಿಡಿಸಿ ಸಂಭ್ರಮಾಚರಣೆ.
ತುಮಕೂರು ನಗರ12ನೇ ಸುತ್ತು
ಜೆಡಿಎಸ್281ಮತಗಳ ಮುನ್ನಡೆ
ಜೆಡಿಎಸ್-34510
ಬಿಜೆಪಿ-33091
ಕಾಂಗ್ರೆಸ್-34229
ತುಮಕೂರು ಗ್ರಾಮಾಂತರ 12ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ.
ಬಿಜೆಪಿ 65241
ಜೆಡಿಎಸ್ 59553
ಬಿಜೆಪಿ ಸುರೇಶ್ ಗೌಡ 5688 ಮತಗಳ ಮುನ್ನಡೆ.
ತುಮಕೂರು ಗ್ರಾಮಾಂತರ
ಜೆಡಿಎಸ್-59553
ಬಿಜೆಪಿ-65241
5688 ಮತಗಳ ಅಂತರ ಬಿಜೆಪಿ ಮುನ್ನಡೆ
ಗುಬ್ಬಿ 7ನೇ ರೌಂಡ್ 2439 ಮತಗಳಿಂದ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ 26358
ಬಿಜೆಪಿ 23919
ಜೆಡಿಎಸ್ 20980
ಚಿಕ್ಕನಾಯಕನಹಳ್ಳಿ 208 ಮತಗಳಿಂದ ಕಾಂಗ್ರೆಸ್ ಮುನ್ನಡೆ
ಕಾಂಗ್ರೆಸ್ 33827
ಜೆಡಿಎಸ್ 33619
ಬಿಜೆಪಿ 31169
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy