ಅಭಿಮಾನಿಗಳ ಮನಗೆದ್ದ ಸ್ಮಾರ್ಟ್ ಬ್ಯೂಟಿ ನಿಧಿ ಅಗರ್ವಾಲ್ ಅವರು ಮೂಲತಃ ಹೈದರಾಬಾದ್ ನ ಮಾರ್ವಾಡಿ ಕುಟುಂಬದವರಾಗಿದ್ದಾರೆ. ಮೊದಲು ಮಾಡೆಲಿಂಗ್ ಕ್ಷೇತ್ರವನ್ನು ಆರಿಸಿದ ಇವರು ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.
ನಿಧಿ ಅಗರ್ವಾಲ್ ಅವರು ಕಡಿಮೆ ಚಿತ್ರಗಳಲ್ಲಿ ನಟಿಸಿದರೂ ಯುವ ಪ್ರೇಕ್ಷಕರ ಮಧ್ಯೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ನಟಿಯ ಫೋಟೋಸ್ ಗೆ ಉತ್ತಮ ಬೇಡಿಕೆಯಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇವರು ಹಿಂದಿಯ ‘ಮುನ್ನಾ ಮೈಕೆಲ್’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯರಾದರು.


